ಮಂಗಳೂರು : ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಬಿ.ಎಸ್ಸಿ. ನರ್ಸಿಂಗ್ 2019-2022 ರ ಬ್ಯಾಚ್ ವಿದ್ಯಾರ್ಥಿಗಳು ಕರ್ನಾಟಕದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ನಡೆಸಿದ B.Scನರ್ಸಿಂಗ್ ಪರೀಕ್ಷೆಯಲ್ಲಿ ಹಲವಾರು ವಿಷಯವಾರು ಶ್ರೇಣಿಗಳನ್ನು ಪಡೆದುಕೊಂಡಿದ್ದಾರೆ.
ನ್ಯೂಟ್ರಿಷನ್ ಮತ್ತು ಬಯೋ ಕೆಮಿಸ್ಟ್ರಿಯಲ್ಲಿ ಕುಮಾರಿ ಅಕ್ಜಾ ಸುಧಾ 6ನೇ ಶ್ರೇಣಿ, ಕುಮಾರಿ ಪೂಜಾ 8ನೇ ಶ್ರೇಣಿ, ಕುಮಾರಿ ಅಂಜಲಿ ಸಾಬು 9ನೇ ಶ್ರೇಣಿ ಹಾಗೂ ಕುಮಾರಿ ಸಿಬಿ ಎಲಿಜಬೆತ್ ವರ್ಗೀಸ್ 10ನೇ ಶ್ರೇಣಿ ಪಡೆದುಕೊಂಡಿದ್ದಾರೆ.
ಕುಮಾರಿ ಅಶ್ವತಿ ಕೆ ಕುರುಪ್ 7ನೇ ಶ್ರೇಣಿ, ಕುಮಾರಿ ಪೂಜಾ 9ನೇ ಶ್ರೇಣಿ, ಕುಮಾರಿ ಅಂಜಲಿ ಸಾಬು 10ನೇ ಶ್ರೇಣಿ ಹಾಗೂ ಕುಮಾರಿ ರೋಸಮ್ಮ 10ನೇ ಶ್ರೇಣಿ ಪಡೆದುಕೊಂಡಿದ್ದಾರೆ.
ಸೈಕಾಲಜಿಯಲ್ಲಿ ಕುಮಾರಿ ಅಕ್ಜಾ ಸುಧಾ ಅವರು 8ನೇ ಶ್ರೇಣಿ ಮತ್ತು ಕುಮಾರಿ ಸಿಬಿ ಎಲಿಜಬೆತ್ ವರ್ಗೀಸ್ 10ನೇ ಶ್ರೇಣಿ ಪಡೆದು ಕೊಂಡಿದ್ದಾರೆ.
ಫಾರ್ಮಾಕಾಲಜಿ, ಪೆಥಾಲಜಿ, ಜೆನೆಟಿಕ್ಸ್ ವಿಭಾಗದಲ್ಲಿ ಕುಮಾರಿಅಕ್ಜಾ ಸುಧಾ 9ನೇ ಶ್ರೇಣಿ, ಕುಮಾರಿ ಪೂಜಾ 9ನೇ ಶ್ರೇಣಿ, ಕುಮಾರಿ ಸಂತ್ರಾ ಬೆಂಜಮಿನ್ 9ನೇ ಶ್ರೇಣಿ ಹಾಗೂ ಕುಮಾರಿ ಶಾಲೆಟ್ ಶಾಜಿ 10ನೇ ಶ್ರೇಣಿ ಪಡೆದುಕೊಂಡಿದ್ದಾರೆ.
ಸಂವಹನ ಮತ್ತು ಶೈಕ್ಷಣಿಕ ತಂತ್ರಜ್ಞಾನದಲ್ಲಿ ಕುಮಾರಿ ಅಕ್ಜಾ ಸುಧಾ 9ನೇ ಶ್ರೇಣಿ ಮತ್ತು ಕುಮಾರಿ ಜೋಸ್ನಾ ಎಲ್ಸಾ ಜೋಸ್ 9ನೇ ಶ್ರೇಣಿ ಪಡೆದುಕೊಂಡಿದ್ದಾರೆ.
ಕುಮಾರಿ ಜೋಸ್ನಾ ಎಲ್ಸಾ ಜೋಸ್ ಸಮುದಾಯ ಆರೋಗ್ಯ ನರ್ಸಿಂಗ್-II ನಲ್ಲಿ 9 ನೇ ಶ್ರೇಣಿ ಗಳಿಸಿದ್ದಾರೆ. ಕುಮಾರಿ ಸಿಬಿ ಎಲಿಜಬೆತ್ ವರ್ಗೀಸ್ ಮೈಕ್ರೋಬಯಾಲಜಿಯಲ್ಲಿ 9ನೇ ಶ್ರೇಣಿ ಮತ್ತು ಕುಮಾರಿ ಅಕ್ಜಾ ಸುಧಾ ಮೆಡಿಕಲ್ ಸರ್ಜಿಕಲ್ ನರ್ಸಿಂಗ್-II ನಲ್ಲಿ 10ನೇ ಶ್ರೇಣಿ ಗಳಿಸಿದ್ದಾರೆ.
ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸಸ್ ಮ್ಯಾನೇಜ್‌ಮೆಂಟ್, ಪ್ರಾಂಶುಪಾಲರು ಮತ್ತು ಸಿಬ್ಬಂದಿಯ ಪರವಾಗಿ ಎಲ್ಲಾ ವಿಶ್ವವಿದ್ಯಾಲಯದ ಶ್ರೇಣಿ ಹೊಂದಿರುವವರನ್ನು ಅಭಿನಂದಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ