ಕವಿ ಗೊರೂರು ಅನಂತರಾಜು ಅವರಿಗೆ ರಾಜ್ಯಮಟ್ಟದ ಕಾವ್ಯಶ್ರೀ ಪ್ರಶಸ್ತಿ ಪುರಸ್ಕಾರ

Upayuktha
0

 


ಹಂಪಿ : ಕರ್ನಾಟಕ ರಾಜ್ಯ ಬರಹಗಾರರ ಸಂಘ, ಹೂವಿನಹಡಗಲಿ ಇವರು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು, ವಿಜಯನಗರ  ಇವರ ಸಹಯೋಗದೊಂದಿಗೆ   ಹಂಪಿಯ ಶ್ರೀ ಶಿವರಾಮ ಅವಧೂತರ ಆಶ್ರಮ, ಹೇಮಕೂಟ ಇಲ್ಲಿ ತಾ.26ರಂದು ಸಾವಿರ ಕಾವ್ಯಗೋಷ್ಠಿಯ ಸಂಭ್ರಮ ಸಮಾರಂಭದಲ್ಲಿ ಹಾಸನದ ಹಿರಿಯ ಸಾಹಿತಿ ಗೊರೂರು ಅನಂತರಾಜು ಅವರ ನಲ್ವತ್ತು ವರ್ಷಗಳ ಜೀವಿತ ಸಾಹಿತ್ಯ ಸಾಧನೆ ಗುರುತಿಸಿ ‘ ರಾಜ್ಯಮಟ್ಟದ ಕಾವ್ಯಶ್ರೀ 2023’ ಪ್ರಶಸ್ತಿ ಪುರಸ್ಕಾರವನ್ನು ಕ.ರಾ.ಬ.ಸಂಘದ ಅಧ್ಯಕ್ಷರು ಶ್ರೀ ಮಧುನಾಯ್ಕ ಲಂಬಾಣಿ ಪ್ರಧಾನ ಮಾಡಿದರು. 


ಕ.ರಾ.ಬ.ಸಂಘ ಉಪಾಧ್ಯಕ್ಷರು ಕೆ.ಬಾರಾವಲಿ ಬಾವಿಹಳ್ಳಿ, ಹೆಚ್.ವಾಯ್. ರಾಠೋಡ್,  ಎಲ್.ಮಂಜಪ್ಪ, ಚಿಕ್ಕಮಗಳೂರು ಇದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
To Top