ಬೆಂಗಳೂರು: ಶ್ರೀ ಗುರುರಾಜ ಸೇವಾ ಸಮಿತಿಯ ವತಿಯಿಂದ ಯಲಹಂಕ ಉಪನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಏರ್ಪಡಿಸಿರುವ ಶ್ರೀ ಪುರಂದರದಾಸರ ಆರಾಧನೆಯ ಕಾರ್ಯಕ್ರಮಗಳು: ಜನವರಿ 17-ಶ್ರೀಮತಿ ಸುಧಾ ಮತ್ತು ಸಂಗಡಿಗರಿಂದ ದಾಸವಾಣಿ, ಜನವರಿ 18-ವೈಷ್ಣವಿ ಭಜನಾ ಮಂಡಳಿಯ ಪ್ರಶಸ್ತಿ ಭಜನಾ ಮಂಜರಿ, ಜನವರಿ 19-ನೃತ್ಯೋಪಾಸನ ಕಲಾ ಕುಟೀರದ ಶ್ರೀಮತಿ ಉಷಾ ಹರೀಶ್ ಮತ್ತು ಶಿಷ್ಯ ವೃಂದದವರಿಂದ ಭರತನಾಟ್ಯ, ಜನವರಿ 20-ಶ್ರೀ ವಸುಧೇಂದ್ರ ಎಲ್. ವೈದ್ಯ ಮತ್ತು ಸಂಗಡಿಗರಿಂದ ದಾಸವಾಣಿ, ಜನವರಿ 21- ಸೋಸಲೆ ಶ್ರೀ ಸಮೀರಾಚಾರ್ ಮತ್ತು ಸಂಗಡಿಗರಿಂದ ದಾಸವಾಣಿ.
ಕಾರ್ಯಕ್ರಮ ನಡೆಯುವ ಸ್ಥಳ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, #5, 8ನೇ 'ಎ' ಅಡ್ಡರಸ್ತೆ, 2ನೇ ಮುಖ್ಯರಸ್ತೆ, ಯಲಹಂಕ ಉಪನಗರ, ಬೆಂಗಳೂರು-64
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ