ಸುಳ್ಯ : ಮಕ್ಕಳ ಜಗಲಿ ಕಲಾ ಪ್ರಶಸ್ತಿ 2022 ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ 1,2,3ನೇ ತರಗತಿ ವಿಭಾಗದಲ್ಲಿ ಸುಳ್ಯ ತಾಲೂಕಿನ ಶ್ರೀ ಪ್ರಸನ್ನ ಐವರ್ನಾಡು ರವರ ವಿದ್ಯಾರ್ಥಿನಿಯಾದ ಬೆಳ್ಳಾರೆ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ 1 ನೇ ತರಗತಿಯ ಅನುಮೇಘ ಭಟ್ ವಾಂತಿಚ್ಚಾಲು (ದಿ.ಡಾ ವಾಂತಿಚ್ಚಾಲು ಗೋಪಾಲಕೃಷ್ಣ ಭಟ್ ಹಾಗೂ ಆನುರಾಧ ಜಿ ಭಟ್ ರವರ ಮೊಮ್ಮಗಳು) ಮೆಚ್ಚುಗೆ ಪಡೆದ ಬಹುಮಾನ ಗಳಿಸಿದ್ದಾಳೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ