ವಯ್ಯಾಲಿಕಾವಲ್ ಟಿ ಟಿ ಡಿ ಯಲ್ಲಿ ವೈಕುಂಠ ಏಕಾದಶಿ ಕಾರ್ಯಕ್ರಮಗಳು

Upayuktha
0

ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ವಯ್ಯಾಲಿಕಾವಲ್ ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ (ಟಿ ಟಿ ಡಿ) ದಲ್ಲಿ ಜನವರಿ 2, ಸೋಮವಾರ ವೈಕುಂಠ ಏಕಾದಶಿ ಪ್ರಯುಕ್ತ ಬೆಳಿಗ್ಗೆ 6 ಗಂಟೆಗೆ-ವೇದ ಪಾರಾಯಣ : ಬ್ರಹ್ಮರ್ಷಿ ಶ್ರೀ ಸತೀಶ್ ಶರ್ಮಾ, 7-00ಕ್ಕೆ-ನಾದಸ್ವರ : ವಿ|| ಬಾಲಾಜಿ, ಗೋಪಿನಾಥ್ ಮತ್ತು ಯಾಗಮೂರ್ತಿ, 8-00ಕ್ಕೆ-ವಿಷ್ಣು ಸಹಸ್ರನಾಮ ಪಾರಾಯಣ : ಶ್ರೀ ವಾಸವಿ ಮಹಿಳಾ ಮಂಡಲಿಯ ಸದಸ್ಯರು, 9-00ಕ್ಕೆ-ಪಿಟೀಲು ವಾದನ : ವಿ|| ಮೈಸೂರು ಸಂಜೀವ್ ಕುಮಾರ್ ಮತ್ತು ಸಂಗಡಿಗರು, 10-30ಕ್ಕೆ- ಭಜನೆ : ಶ್ರೀ ಅಕ್ಷಯ ದೀವಿನೆ ಮತ್ತು ಸಂಗಡಿಗರು,12-00ಕ್ಕೆ-ಭರತನಾಟ್ಯ : ಸೃಷ್ಟಿಕಲಾ ಶಾಲೆಯ ವಿದ್ಯಾರ್ಥಿಗಳಿಂದ, 1-00ಕ್ಕೆ-ಭಜನೆ : ಶ್ರೀ ಆದಿಶೇಷ ಭಜನಾ ಮಂಡಳಿಯ ಸದಸ್ಯರಿಂದ, 2-00ಕ್ಕೆ-ಭಜನೆ : ಶ್ರೀ ಮಾಧ್ವ ಸಂಘ ಭಜನಾ ಮಂಡಳಿಯ ಸದಸ್ಯರಿಂದ, 3-00ಕ್ಕೆ-ಸಂಗೀತ : ವಿ|| ಎಲ್.ಆರ್. ವಿಜಯರಂಗ ಮತ್ತು ಸಂಗಡಿಗರು, 4-00ಕ್ಕೆ-ಹರಿಕಥೆ : ವಿ|| ಶಿವಶಂಕರ ದಾಸ್, 5-00ಕ್ಕೆ-ಪಿಟೀಲು ವಾದನ : ವಿ|| ಎಸ್.ಪಿ. ಗಣೇಶ್ ಕುಮಾರ್ ಮತ್ತು ಸಂಗಡಿಗರು, 6-00ಕ್ಕೆ-ಸಂಗೀತ :


ವಿದುಷಿ ಶ್ರೀಮತಿ ನಂದಿನಿ ರಾವ್ ಮತ್ತು ಸಂಗಡಿಗರಿಂದ, 7-00ಕ್ಕೆ-ಭರತನಾಟ್ಯ : ನೃತ್ಯ ದಿಶಾ ಟ್ರಸ್ಟ್ ನ ವಿದ್ಯಾರ್ಥಿಗಳಿಂದ ನಿರ್ದೇಶನ : ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಶ್ರೀನಿವಾಸ ದೇವರ ಕೃಪೆಗೆ ಪಾತ್ರರಾಗಬೇಕೆಂದು ಟಿ ಟಿ ಡಿ ಹೆಚ್ ಡಿ ಪಿ ಪಿ ಯ ಕಾರ್ಯಕ್ರಮಗಳ ನಿರ್ವಹಣಾಧಿಕಾರಿ ಡಾ|| ಭುಜಂಗರಾವ್ ಅವರು ವಿನಂತಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top