ಶ್ರೀನಿವಾಸ್ ಸ್ಯಾಫ್ರಾನ್ ನ್ಯೂ ಇಯರ್ ಇವ್- 2023

Upayuktha
0

ಮಂಗಳೂರು: ಶ್ರೀನಿವಾಸ್ ಸ್ಯಾಫ್ರಾನ್ ಅವರು ನ್ಯೂ ಇಯರ್ ಇವ್- 2023 ಬಾಲಿವುಡ್ ಮತ್ತು EDM ಕಾರ್ಯಕ್ರಮವನ್ನು ಹೋಟೆಲ್ ಸ್ಯಾಫ್ರಾನ್ ನ ರೂಫ್‌ಟಾಪ್‌ನಲ್ಲಿ 31 ಡಿಸೆಂಬರ್ 2022 ರಂದು ರಾತ್ರಿ 8 ಗಂಟೆಗೆ ಆಯೋಜಿಸಿದ್ದಾರೆ.


ಕರೋಕೆ ಸಿಂಗಿಂಗ್, ರೆಡ್ ಕಾರ್ಪೆಟ್ ಫೋಟೋ ಶೂಟ್‌ಗಳು, ಲೈವ್ ಮ್ಯೂಸಿಕ್, ಫೈರ್ ವರ್ಕ್ಸ್, ಫನ್ ಮತ್ತು ಗೇಮ್ಸ್, ಸರ್ಪ್ರೈಸ್ ಗಿಫ್ಟ್‌ಗಳು, ಗ್ರ್ಯಾಂಡ್ ಗಾಲಾ, ಬಫೆ ಡಿನ್ನರ್ ಮತ್ತು ಅನ್‌ಲಿಮಿಟೆಡ್ ಮಾಕ್‌ಟೇಲ್‌ಗಳು ಈವೆಂಟ್‌ನ ಆಕರ್ಷಣೆಗಳಾಗಿವೆ.


ಪ್ರವೇಶ ಶುಲ್ಕ: ಸ್ಟ್ಯಾಗ್ ಎಂಟ್ರಿ - ರೂ.1500, ದಂಪತಿಗಳು - ರೂ.2500, ಕಿಡ್ಸ್ (0-10)- ರೂ.700 ಇದರಲ್ಲಿ ಸ್ವಾಗತ ಪಾನೀಯ, ಅನಿಯಮಿತ ಸ್ಟೇಟರ್‌ಗಳು, ಹೊಸ ವರ್ಷದ ಕಾರ್ಯಕ್ರಮದೊಂದಿಗೆ ಗಾಲಾ ಡಿನ್ನರ್ (MC ಯಿಂದ ಮೋಜಿನ ಆಟಗಳು ಆಶ್ಚರ್ಯಕರ ಉಡುಗೊರೆಗಳು)


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
To Top