ಮಂಗಳೂರು: ನಗರದ ಹೆಸರಾಂತ ಮಾಂಡೋವಿ ಮೋಟರ್ಸ್ ಸಂಸ್ಥೆಯು ನವೆಂಬರ್ 13ರಂದು ಉದ್ಯೋಗ ಮೇಳ-2022 ವನ್ನು ಆಯೋಜಿಸುತ್ತಿದೆ. ಅಂದು ಬೆಳಗ್ಗೆ 9 ಗಂಟೆಯಿಂದ ಮೇಳ ಆರಂಭವಾಗುತ್ತದೆ.
ಸಂಸ್ಥೆಯು ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಹುದ್ದೆಗಳ ವಿವರ ಇಂತಿದೆ:
ರಿಲೇಶನ್‌ಶಿಪ್ ಮ್ಯಾನೇಜರ್- ಸೇಲ್ಸ್
ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್
ಟ್ರೂ ವ್ಯಾಲ್ಯೂ ಇವಾಲ್ಯುಯೇಟರ್
ಟ್ರೂ ವ್ಯಾಲ್ಯೂ ಎಕ್ಸಿಕ್ಯೂಟಿವ್ಸ್- ಸೇಲ್ಸ್
ಟೆಕ್ನಿಕಲ್ ಸರ್ವಿಸ್ ಅಡ್ವೈಸರ್
ಟೆಕ್ನಿಕಲ್ ಸೂಪರ್‌ವೈಸರ್
ಡೆಂಟರ್
ಪೈಂಟರ್
ಟೆಕ್ನಿಶಿಯನ್
ಸ್ಪೇರ್ ಅಸಿಸ್ಟೆಂಟ್
ವಾಷಿಂಗ್ ಹೆಲ್ಪರ್ಸ್
ಆಸಕ್ತ ಅರ್ಹ ಅಭ್ಯರ್ಥಿಗಳು ಅರವಿಂದ್ ಬಿಲ್ಡಿಂಗ್, ಡಾ. ಶಿವರಾಮ ಕಾರಂತ ರಸ್ತೆ, ಹಂಪನಕಟ್ಟೆ, ಮಂಗಳೂರು- ಇಲ್ಲಿ ಸಂದರ್ಶನಕ್ಕೆ ಹಾಜರಾಗುವಂತೆ ಮಾಂಡೋವಿ ಮೋಟರ್ಸ್ ಪ್ರಕಟಣೆ ಕೋರಿದೆ.
ವಿವರಗಳಿಗಾಗಿ ಸಂಪರ್ಕ: 9686804500 | 9632032354 | 8296205600
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ