ನರಿಮೊಗರಿನಲ್ಲಿ ಕೊಟ್ಟಕಲ್ ಔಷಧ ಲಭ್ಯ

Chandrashekhara Kulamarva
0

ಪುತ್ತೂರು: ಇಲ್ಲಿನ ನರಿಮೊಗರಿನಲ್ಲಿರುವ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಇವರು ಕೇರಳದ ಸುಪ್ರಸಿದ್ಧ ಕೊಟ್ಟಕಲ್ ಆರ್ಯವೈದ್ಯ ಶಾಲಾ ಔಷಧಗಳ ಅಧಿಕೃತ ಮಾರಾಟಗಾರರಾಗಿ ಆಯ್ಕೆಯಾಗಿದ್ದು,ಇವರ ನಿರ್ದೇಶಕತ್ವದ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ಅಂತರಾಷ್ಟ್ರೀಯ ಖ್ಯಾತಿಯ  ಆಯುರ್ವೇದ ಔಷಧ ತಯಾರಿಕಾ ಸಂಸ್ಥೆ "ಕೊಟ್ಟಕಲ್ ಆರ್ಯವೈದ್ಯ ಶಾಲಾ" ಇವರ ಎಲ್ಲಾ ಆಯುರ್ವೇದ ಔಷಧಿಗಳು ಲಭ್ಯವಿರುತ್ತವೆ ಎಂದು ಡಾ. ಬಂಗಾರಡ್ಕ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top