ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ 'ಸಿದ್ದರಾಮಯ್ಯ 75' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಬ್ರಾಹ್ಮಣರನ್ನು ಗುರಿಯಾಗಿಸಿಕೊಂಡು ಅವಹೇಳನ ಮಾಡಲಾಗಿದೆ ಎಂದು ಬ್ರಾಹ್ಮಣ ಸಮುದಾಯದವರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯರ ಕಾರ್ಯಕ್ರಮದಲ್ಲಿ ಬ್ರಾಹ್ಮಣರ ಕುರಿತು ಅವಹೇಳನ ಹೇಳಿಕೆ ನೀಡಲಾಗಿದೆ. ಬ್ರಾಹ್ಮಣ ಸಮುದಾಯದವರನ್ನೇ ಗುರಿಯಾಗಿಸಿಕೊಂಡು ಮಾತನಾಡಲಾಗಿದೆ ಎಂದು ಬ್ರಾಹ್ಮಣ ನಿಗಮ ಮಂಡಳಿ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ನ.17 ರಂದು (ನಾಳೆ) ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದಾರೆ.
ಸಿದ್ದರಾಮಯ್ಯ-75 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕದ ಲೇಖಕ, ಸಿದ್ದರಾಮಯ್ಯ ಆಪ್ತ ಮಲ್ಲೇಶ್ ಬ್ರಾಹ್ಮಣ ಸಮುದಾಯವನ್ನು ನೇರವಾಗಿ ಗುರಿ ಮಾಡಿ ಮಾತನಾಡಿದ್ದಾರೆ, ಬ್ರಾಹ್ಮಣ ಸಮುದಾಯವನ್ನು ನಂಬಬೇಡಿ, ಇದರಿಂದ ದೇಶ ನಾಶವಾಗುತ್ತದೆ ಎಂದು ಹೇಳಿದ್ದಾರೆ. ಇಂತಹ ಹೇಳಿಕೆಯನ್ನು ನಾವು ಖಂಡಿಸುತ್ತೇವೆ, ಇಂದು (ನ.17) ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಕ್ರಮ ಸಂತಾನಗಳ ಬಾಯಿಬಡುಕತನಕ್ಕೆ ಯಾಕೆ ಪ್ರತಿಕ್ರಿಯಿಸಬೇಕು??
ಯಾರೋ ಕೆಲವರ ಅಕ್ರಮ ಸಂತಾನಗಳು ತಮ್ಮಲ್ಲಿಯೇ ಒಬ್ಬನನ್ನು ತಮ್ಮ ನೇತಾರ ಅಂತ ವೇದಿಕೆಯಲ್ಲಿ ಕೂಡಿಸಿಕೊಂಡು ಬ್ರಾಹ್ಮಣ ಸಮುದಾಯದ ಬಗೆಗೆ ಬಾಯಿಬಡುಕತನದಿಂದ ಏನೋ ಒದರಿಕೊಂಡರೆ ಅದಕ್ಕೆ ಯಾಕೆ ಪ್ರತಿಕ್ರಿಯಿಸಬೇಕು? ಅದ್ರಿಂದ ಅವರಿಗೆ ಸಂತೋಷ ಸಿಗೋದಾದ್ರೆ ಸಿಗಲಿ. ಇಂತಹ ಮುಠ್ಠಾಳ ಮಾತುಗಳನ್ನು ಬ್ರಾಹ್ಮಣರು ಸಾಕಷ್ಟು ಕೇಳಿ ಕಿವಿ ಗರಬಡಿದಿದೆ. ಆದ್ರಿಂದ ಇಂಥವುಗಳ ವಿರುದ್ಧ ಬಹಿರಂಗ ಪ್ರತಿಭಟನೆ, ಜಾಥಾ, ಧಿಕ್ಕಾರಗಳ ಘೋಷಣೆ ಅವಶ್ಯ ಇಲ್ಲ. ಆದರೆ ಇದರ ಪರಿಣಾಮ ಅವರಿಗೆ ಬಲವಾಗಿಯೇ ಗೋಚರಕ್ಕೆ ಬರಲು ಏನು ಮಾಡ್ಬೇಕೋ ಅದನ್ನು ಮಾಡ್ತೇವೆ ಅದನ್ನವರು ನಿರೀಕ್ಷಿಸಲಿ.- ಜಿ ವಾಸುದೇವ ಭಟ್ ಪೆರಂಪಳ್ಳಿ