ಉಡುಪಿ: ರುಡ್‌ಸೆಟ್ ನಲ್ಲಿ ವಿವಿಧ ತರಬೇತಿಗೆ ಅರ್ಜಿ ಆಹ್ವಾನ

Upayuktha
0

 

ಉಡುಪಿ: ರುಡ್‌ಸೆಟ್ ಸಂಸ್ಥೆಯ ವತಿಯಿಂದ ಸ್ವ ಉದ್ಯೋಗಾಕಾಂಕ್ಷಿಗಳಿಗೆ ಕಂಪ್ಯೂಟರೈಸ್‌ಡ್ ಅಕೌಂಟಿಂಗ್, ದ್ವಿ ಚಕ್ರ ವಾಹನ ರಿಪೇರಿ, ಟ.ವಿ ರಿಪೇರಿ, ಹೈನುಗಾರಿಕೆ ಮತ್ತು ಎರೆಹುಳ ಗೊಬ್ಬರ ತಯಾರಿಕೆ, ಕೃಷಿ ಉದ್ಯಮ, ಸೆಣಬು ಉತ್ಪನ್ನಗಳ ತಯಾರಿಕೆ, ಪೇಪರ್ ಹಾಗೂ ಕವರ್ ಬಟ್ಟೆ ಬ್ಯಾಗ್ ತಯರಿಕೆ, ಸಿ.ಸಿ ಟಿವಿ ಅಳವಡಿಕೆ ಮತ್ತು ರಿಪೇರಿ, ಕ್ಯಾಂಡಲ್ ಹಾಗೂ ಕೃತಕ ಆಭರಣಗಳ ತಯಾರಿಕೆಗೆ ತರಬೇತಿ ನೀಡಲಾಗುತ್ತಿದ್ದು, 18 ರಿಂದ 45 ವರ್ಷ ವಯಸ್ಸಿನ ಆಸಕ್ತರು ತಮ್ಮ ಹೆಸರು, ವಿಳಾಸದ ಜೊತೆಗೆ ರೇಷನ್ ಹಾಗೂ ಆಧಾರ್ ಕಾರ್ಡ್ ಫೋಟೋ ಪ್ರತಿಯನ್ನು 9591233748, 9611544930, 9448348569, 9844086383, 9632561145, 8861325564 ನಂಬರ್‌ಗೆ ವಾಟ್ಸಾಪ್ ಮೂಲಕ ಕಳುಹಿಸಿ ಕೊಡಬಹುದು.


ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.rudsetitraining.org ಅಥವಾ ಇಮೇಲ್ ವಿಳಾಸ rudbvr@gmIl.com ಅಥವಾ ರುಡ್‌ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ ಸಂಪರ್ಕಿಸುವಂತೆ ನಿರ್ದೇಶಕರ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top