ಅಕ್ಟೋಬರ್ 18 ರಿಂದ ಅ. 28ರವರೆಗೆ ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೋನಾಂಜಾ ಎಂಬ ಹೆಸರಿನಲ್ಲಿ ಈ ಅಫರ್ ಚಾಲ್ತಿಯಲ್ಲಿರುತ್ತದೆ. ಆಫರ್‌ಗಳ ಬಳಕೆದಾರರಾಗಿರಲು ಹೊಸ ಸಂಪರ್ಕವನ್ನು ಖರೀದಿಸಬೇಕು ಮತ್ತು ಈಗಾಗಲೇ ಬಳಕೆಯಲ್ಲಿರುವ ಯೋಜನೆಗೆ ಚಂದಾದಾರರಾಗಿಬೇಕು. ಈ ಯೋಜನೆಯ ಮೂಲಕ ೬೫೦೦ ರೂ ಮೌಲ್ಯದ ಪ್ರಯೋಜನವನ್ನು ನೀಡುತ್ತದೆ. ಈ ಯೋಜನೆಯಲ್ಲಿ ಪ್ರಮುಖವಾಗಿ ಎರಡು ವಿಭಾಗಗಳಿದ್ದು , ಎರಡೂ ವಿಭಾಗಕ್ಕೂ ಮೂರು ತಿಂಗಳ ಹೆಚ್ಚುವರಿ ದೋರೆಯಲಿದ್ದು, ಶೇ.100 ಕ್ಯಾಶ್ ಬ್ಯಾಕ್‌ಗೂ ಅರ್ಹವಾಗಿದೆ.
ಭಾರತದಲ್ಲಿ ಹೈಸ್ಪೀಡ್ ಇಂಟರ್‌ನೆಟ್ ಯುಗ
أكتوبر 21, 2022
0
ಜಗತ್ತಿನಲ್ಲಿ ಅತೀ ಹೆಚ್ಚು ಇಂಟರ್‌ನೆಟ್ ಬಳಕೆದಾರರನ್ನು ಹೊಂದಿರುವ ದೇಶಗಳಲ್ಲಿ ಭಾರತವೂ ಮುಂಚೂಣಿಯಲ್ಲಿದೆ, ಆದ್ದರಿಂದ ಟೆಲಿಸರ್ವಿಸ್ ಸಂಸ್ಥೆಗಳು ಭಾರತದಲ್ಲಿ ಹೂಡಿಕೆ ಮಡಲು ತುದಿಗಾಲಿನಲ್ಲಿ ನಿಂತಿದೆ. ಭಾರತದಲ್ಲಿ 5ಜಿ ಆಂಭಗೊಂಡ ಹಿನ್ನಲೆಯಲ್ಲಿ ಏರ್‌ಟೆಲ್ ಜಿಯೋ ಭಾರಿ ಪೈಪೋಟಿಯಲ್ಲಿ ಗ್ರಾಹಕರನ್ನು ಸೆಳೆದುಕೊಳ್ಳುತ್ತಿದೆ. ಇದೇ ಹಿನ್ನಲೆಯಲ್ಲಿ ರಿಲಾಯಸ್ಸ್ ಜಿಯೋ ದೀಪಾವಳಿಗೆಂದು ಹೊಸ ಆಫರ್‌ಗಳೊಂದಿಗೆ ಜನರ ಮುಂದೆ ಬಂದಿದೆ.
Tags
مشاركة في التطبيقات الأخرى