NATA ದಲ್ಲಿ ಅಂಬಿಕಾದ ವಿದ್ಯಾರ್ಥಿಗಳ ಸಾಧನೆ

Upayuktha
0

ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ಬಪ್ಪಳಿಗೆಯ ವಿದ್ಯಾರ್ಥಿ, ಸುಳ್ಯದ ಶ್ರೀ ಚಂದ್ರಶೇಖರ ಅವರ ಸುಪುತ್ರ ತನೀಶ್.ಕೆ. 243ನೇ ರ‍್ಯಾಂಕ್‌ ನೊಂದಿಗೆ ಹಾಗೂ ಕೊಡಗಿನ ಶ್ರೀ ಮೋನಪ್ಪ ಹಾಗೂ ವೀಣಾ ದಂಪತಿಯ ಪುತ್ರ ಯಂ.ಯಂ.ನೀಲ್ ಕಾರ್ಯಪ್ಪ 579ನೇ ರ‍್ಯಾಂಕ್‌ನೊಂದಿಗೆ, ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ವಿದ್ಯಾರ್ಥಿನಿ ಸುಳ್ಯದ ಶ್ರೀ ಸಾಯಿಸಂತೋಷ್ ಹಾಗೂ ಶ್ರೀಮತಿ ಧನ್ಯಶ್ರೀ ದಂಪತಿಯ ಪುತ್ರಿ ಸಾಯಿಸ್ಮೃತಿ ಕೆ ಎಸ್ ಉತ್ತಮ ಅಂಕದೊಂದಿಗೆ NATA  (ಆರ್ಕಿಟೆಕ್ಚರ್) ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಸಾಧನೆ ಮಾಡಿರುತ್ತಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
To Top