ನರಿಮೊಗರು: ನುರಿತ ಆಯುರ್ವೇದ ತಜ್ಞ ಶಸ್ತ್ರ ವೈದ್ಯರಿಂದ ಅ.30 ರಂದು ಚಿಕಿತ್ಸಾ ಶಿಬಿರ

Upayuktha
0

ಪುತ್ತೂರು: ಇಲ್ಲಿನ ನರಿಮೊಗರು ಗ್ರಾಮ ಪಂಚಾಯಿತಿ ಸಮೀಪ ಇರುವ ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆಯಲ್ಲಿ ನುರಿತ ಖ್ಯಾತ ಆಯುರ್ವೇದ ತಜ್ಞ ಶಸ್ತ್ರವೈದ್ಯರಿಂದ ದಿನಾಂಕ 30 -10 -2022 ರಂದು ಮಧ್ಯಾಹ್ನ 2 ಗಂಟೆಗೆ ಮೂಲವ್ಯಾಧಿ, ಪಿಸ್ತುಲ, ಫಿಶರ್ ರೋಗಗಳ ತಪಾಸಣಾ  ಹಾಗೂ ಆಯುರ್ವೇದ ಕ್ಷಾರಸೂತ್ರ ಚಿಕಿತ್ಸಾ ಶಿಬಿರ ನಡೆಯಲಿರುವುದು.


ಮಲವಿಸರ್ಜನೆಯ ಸಂದರ್ಭದಲ್ಲಿ ರಕ್ತಸ್ರಾವ, ಗುದದ್ವಾರದಲ್ಲಿ ತುರಿಕೆ, ನೋವು, ಗುಳ್ಳೆ, ಹುಣ್ಣು ಇತ್ಯಾದಿ ಸಮಸ್ಯೆಗಳಿರುವ ರೋಗಿಗಳು ಭಾಗವಹಿಸಬಹುದು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top