ಸೋಮವಾರ ಬೆಂಗಳೂರಿನ ಶ್ರೀಮತಿ ಸೌಮ್ಯ ಉಪಾಧ್ಯಾಯ ಸಂಗೀತ ಕಾರ್ಯಕ್ರಮ ನೀಡಿದರು.
ಉಜಿರೆ: ನವರಾತ್ರಿ ಸಂದರ್ಭ ಧರ್ಮಸ್ಥಳದಲ್ಲಿ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಪ್ರತಿ ದಿನ ಸಂಜೆ ಆರು ಗಂಟೆಯಿಂದ ಖ್ಯಾತ ಕಲಾವಿದರಿಂದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸೆ. 26: ಸೋಮವಾರ: ಜಿ.ಎಂ. ಸೌಮ್ಯ ಉಪಾಧ್ಯಾಯ, ಬೆಂಗಳೂರು (ಶಾಸ್ತ್ರೀಯ ಸಂಗೀತ) ಸೆ. 27: ಮಂಗಳವಾರ: ಚಂದ್ರಶೇಖರ, ಮಂಗಳೂರು (ಭಕ್ತಿ ಸಂಗೀತ), ಸೆ. 28: ಬುಧವಾರ: ಪಾಂಡುರಂಗ ಎಸ್. ಪಡ್ಡಮ್, ಹಿರಿಯಡ್ಕ (ಕೊಳಲು, ಸ್ಯಾಕ್ಸೋಫೋನ್), ಸೆ.29: ಗುರುವಾರ: ಉಪ್ಪುಂದ ರಾಜೇಶ್ ಪಡಿಯಾರ್ (ಭಕ್ತಿ ಸಂಗೀತ) ಸೆ. 30: ಶುಕ್ರವಾರ: ಅಶ್ವಿನಿ ಗಳಿಗಳಿ, ಬೆಂಗಳೂರು (ಭಕ್ತಿ ಸಂಗೀತ) ಅ.1: ಶನಿವಾರ: ಕುಮಾರಿ ಐಶ್ವರ್ಯ ಮಹೇಶ್, ಬೆಂಗಳೂರು (ಸುಗಮ ಸಂಗೀತ), ಅ.2: ಭಾನುವಾರ ವೃಂದಾ ಆಚಾರ್ಯ, ಬೆಂಗಳೂರು, (ಕರ್ನಾಟಕ ಶಾಸ್ತ್ರೀಯ ಸಂಗೀತ) ಅ.3: ಸೋಮವಾರ ರಾತ್ರಿ ಗಂಟೆ 8 ರಿಂದ 10: ಶ್ರೇಯಾ ಕೊಳತ್ತಾಯ, ಮಂಗಳೂರು (ಕರ್ನಾಟಕ ಶಾಸ್ತ್ರೀಯ ಸಂಗೀತ) ರಾತ್ರಿ ಗಂಟೆ 10 ರಿಂದ 12 ಗಣೇಶ್ ಮತ್ತು ಬಳಗ, ಧರ್ಮಸ್ಥಳ (ಸುಗಮ ಸಂಗೀತ)
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ