ಮಾಂಡೋವಿ ಮೋಟರ್ಸ್ ನ ನೆಕ್ಸಾ ಶೋರೂಂನಲ್ಲಿ ಇಂದು ದಿ ಗ್ರ್ಯಾಂಡ್ ವಿಟಾರ ಬಿಡುಗಡೆ

Upayuktha
0

ಮಂಗಳೂರು: ನಗರದ ಏರ್ಪೋರ್ಟ್ ರಸ್ತೆಯ ಮೇರಿಹಿಲ್ ಬಳಿ ಇರುವ ಮಾಂಡೋವಿ ಮೋಟರ್ಸ್ ನ NEXA ಶೋರೂಂನಲ್ಲಿ ಇಂದು (ಸೆ.3) ಶನಿವಾರ ಬೆಳಗ್ಗೆ 9:30 ಗಂಟೆಗೆ ನೂತನ ದಿ ಗ್ರ್ಯಾಂಡ್ ವಿಟಾರ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ.

ಮಾರುತಿ ಸುಝುಕಿಯ ಈ ವಿನೂತನ ಕಾರನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಮೊದಲ ಬಾರಿಗೆ ಲಾಂಚ್ ಮಾಡಲಾಗುತ್ತಿದೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ರಾಮಕೃಷ್ಣ ಮಠದ ಅಧ್ಯಕ್ಷರಾದ ಶ್ರೀಮತ್ ಸ್ವಾಮಿ ಜಿತಕಾಮಾನಂದಜಿ ಮತ್ತು ನಮ್ಮ ಕುಡ್ಲ ವಾಹಿನಿಯ ನಿರ್ದೇಶಕರಾದ ಲೀಲಾಕ್ಷ ಬಿ ಕರ್ಕೇರ ಅವರು ಭಾಗವಹಿಸಲಿದ್ದಾರೆ.

ಕೇವಲ ಎರಡು ದಿನಗಳ ಎಕ್ಸ್ ಕ್ಲೂಸಿವ್ ಪ್ರದರ್ಶನ ಇದಾಗಿದೆ.

ಬುಕಿಂಗ್ ಮತ್ತು ವಿವರಗಳಿಗಾಗಿ 96865 02123 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.

ಗ್ರಾಹಕರು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನೂತನ ಗ್ರ್ಯಾಂಡ್ ವಿಟಾರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top