ಪೈ ಇಂಟರ್‌ನ್ಯಾಷನಲ್‌ ಸಂಸ್ಥೆಯ ಪೈ ಪರಿವಾರ್‌ ಪುರಸ್ಕಾರ ಸಮಾರಂಭ ಇಂದು ಬೆಂಗಳೂರಿನಲ್ಲಿ

Upayuktha
0

ಬೆಂಗಳೂರು: ಹೆಸರಾಂತ ಎಲೆಕ್ಟ್ರಾನಿಕ್‌ ಉಪಕರಣಗಳ ಮಾರಾಟ ಮಳಿಗೆ ಪೈ ಇಂಟರ್‌ನ್ಯಾಷನಲ್‌ನ 2019, 2020, 2021ನೇ ಸಾಲಿನ  ಪೈ ಪರಿವಾರ್‌ ಪುರಸ್ಕಾರ ಕಾರ್ಯಕ್ರಮ ಈ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ನಾಯಂಡಹಳ್ಳಿಯ ಸಮೀಪದ ನಂದಿ ಲಿಂಕ್‌ ಗ್ರೌಂಡ್ಸ್‌ನಲ್ಲಿ ನಡೆಯಲಿದೆ.


ಈ ಹಿನ್ನೆಲೆಯಲ್ಲಿ ಪೈ ಸಂಸ್ಥೆಯ ಎಲ್ಲ ಮಳಿಗೆಗಳು ಇಂದು ಮುಚ್ಚಿದ್ದು, ಯಾವುದೇ ಆನ್‌ಲೈನ್‌ ಆರ್ಡರ್‌ಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
To Top