ಸಿಂಹ ಸಂಕ್ರಮಣ: ವೀರೇಂದ್ರ ಹೆಗ್ಗಡೆಯವರಿಂದ ತೈಲದಾನ, ಪಡಿಕಾಳು ವಿತರಣೆ

Upayuktha
0

ಉಜಿರೆ: ಧರ್ಮಸ್ಥಳದಲ್ಲಿ ಸಂಪ್ರದಾಯದಂತೆ ಸಿಂಹ ಸಂಕ್ರಮಣ ದಿನ ಬುಧವಾರ ತೈಲದಾನ ಮತ್ತು ಪಡಿಕಾಳು ವಿತರಣೆ ಮಾಡಲಾಯಿತು.


ಒಟ್ಟು ತೆಂಗಿನಎಣ್ಣೆ: 3,320 ಲೀಟರ್, ಕುಚ್ಚಲು ಅಕ್ಕಿ: 6035 ಕೆ.ಜಿ., ಪಡಿಕಾಳು: 1207 ಕೆ.ಜಿ., ಉಪ್ಪು: 1207 ಕೆ.ಜಿ., ಮೆಣಸು: 482 ಕೆ.ಜಿ. ವಿತರಣೆ ಮಾಡಲಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top