ಪುತ್ತೂರು: ಸೆ.10, 11ರಂದು ಕಾವ್ಯವಾಚನ, ನಾಟಕ ಪ್ರದರ್ಶನ

Upayuktha
0

ಪುತ್ತೂರು: ಡಾ. ಚಂದ್ರಶೇಖರ ಕಂಬಾರ ಅವರ ಚಕೋರಿ ಮಹಾಕಾವ್ಯದ ವಾಚನ ಹಾಗೂ 'ದ್ವೀಪ' ನಾಟಕದ 26ನೇ ರಂಗ ಪ್ರಯೋಗ ಪರ್ಪುಂಜದ 'ಸೌಗಂಧಿಕ'ದಲ್ಲಿ ಸೆ.10 ಮತ್ತು 11ರಂದು ನಡೆಯಲಿವೆ.


ಸೆ.10ರ ಅಪರಾಹ್ನ 2:30ರಿಂದ 5ರ ವರೆಗೆ ಮತ್ತು ಸೆ.11ರಂದು ಅಪರಾಹ್ನ 2:30ರಿಂದ ಮುಸ್ಸಂಜೆಯ ವರೆಗೆ ಕಾವ್ಯವಾಚನ ಕಾರ್ಯಕ್ರಮವಿದೆ. ಸೆ.10ರ ಸಂಜೆ 6 ಗಂಟೆಗೆ ನಾಟಕದ ಪ್ರದರ್ಶನವಿದೆ. ಮಂಗಳೂರಿನ ಆಯನ ನಾಟಕ ಮನೆಯವರು ಪ್ರಸ್ತುತಪಡಿಸಲಿದ್ದಾರೆ ಎಂದು ಸೌಗಂಧಿಕ ಬಳಗದ ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top