ಧರ್ಮಸ್ಥಳ: ಮಾನ್ಯ ಪ್ರಧಾನಿಯವರಿಂದ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಿದ ಪೂಜ್ಯ ಶ್ರೀ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಕೃಷಿ ನಿರ್ದೇಶಕರಾದ ಶ್ರೀ ಕಾಶ್ಮೀರ್ ಮಿನೆಜಸ್, ಪ್ರಾದೇಶಿಕ ನಿರ್ದೇಶಕರುಗಳಾದ ಶ್ರೀ ಶ್ರೀಹರಿ, ಶ್ರೀ ಕೆ. ಮಹಾವೀರ ಅಜ್ರಿ, ಶ್ರೀ ಸೀತಾರಾಮ ಶೆಟ್ಟಿ, ಶ್ರೀ ಬೂದಪ್ಪ ಗೌಡ, ಮತ್ತು ನಿವೃತ್ತ ನಿರ್ದೇಶಕರುಗಳಾದ ಶ್ರೀ ಬಿ. ಜಯಂತ ಶೆಟ್ಟಿ, ಶ್ರೀ ಕೇಶವ ಗೌಡ, ಶ್ರೀ ರಾಧಾಕೃಷ್ಣ ರಾವ್, ಶ್ರೀ ಎಂ. ವಿಶ್ವನಾಥ ಶೆಟ್ಟಿ, ಲಿಂಗಪ್ಪ ಬಂಗೇರ ಮತ್ತು ಶ್ರೀ ಗಣೇಶ್ ಭಟ್ ಗೌರವಪೂರ್ವಕ ಅಭಿನಂದನೆ ಸಲ್ಲಿಸಿದರು.






Maruti Suzuki Festival of Colours