ಮಂಗಳೂರು ವಿವಿ: ಪ್ರವೇಶಾತಿ ಅಂತಿಮ ದಿನಾಂಕ ವಿಸ್ತರಣೆ

Upayuktha
0

ಮಂಗಳೂರು: ಶೈಕ್ಷಣಿಕ ವರ್ಷ 2022-23ನೇ ಸಾಲಿನ ಸ್ನಾತಕ ಕಾರ್ಯಕ್ರಮಗಳ ಪ್ರವೇಶಾತಿ ಪ್ರಕ್ರಿಯೆಯಲ್ಲಿ ಕೆಲವು ತಾಂತ್ರಿಕ ದೋಷಗಳಿಂದಾಗಿ ವಿದ್ಯಾರ್ಥಿಗಳ ಪ್ರವೇಶಾತಿಗೆ ತೊಂದರೆಯುಂಟಾಗಿರುವುದರಿಂದ  ಮಂಗಳೂರು ವಿಶ್ವವಿದ್ಯಾನಿಲಯ  ವ್ಯಾಪ್ತಿಗೊಳಪಟ್ಟ ಸಂಯೋಜಿತ, ಘಟಕ ಮತ್ತು ಸ್ವಾಯತ್ತ ಕಾಲೇಜುಗಳಲ್ಲಿ ಪ್ರವೇಶಾತಿ ಅಂತಿಮ ದಿನಾಂಕವನ್ನು 06 - 08 - 2022ರಿಂದ ದಿನಾಂಕ: 16 - 08 - 2022ರವರೆಗೆ (ದಂಡ ಶುಲ್ಕ ರಹಿತವಾಗಿ) ವಿಸ್ತರಿಸಲಾಗಿದೆ, ಎಂದು ಕುಲಸಚಿವರ ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top