ಹಿರಿಯ ಮಹಿಳೆಗೆ 75 ವಸ್ತುಗಳ ಉಡುಗೊರೆ

Upayuktha
0

ಹಿರಿಯ ಮಹಿಳೆ ಸರೋಜಿನಿ ಮಡಿವಾಳರಿಗೆ, ಗೌರವ ಅರ್ಪಣೆ



ಉಜಿರೆ: ಧರ್ಮಸ್ಥಳದಲ್ಲಿ ಕನ್ಯಾಕುಮಾರಿ ಯುವತಿ ಮಂಡಲದ ಆಶ್ರಯದಲ್ಲಿ ಸೋಮವಾರ ಊರಿನ ಹಿರಿಯ ಮಹಿಳೆ ಸರೋಜಿನಿ ಮಡಿವಾಳರಿಗೆ 75 ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿ ಗೌರವಿಸಲಾಯಿತು. ಅಣ್ಣಪ್ಪ ಮೆಟಲ್ಸ್ ಅಂಗಡಿಯ ಮಾಲಕಿ ಪ್ರೇಮಾ ಧ್ವಜಾರೋಹಣ ಮಾಡಿದರು. ಭವಾನಿ ಪಿ. ರಾವ್, ಮಂಜುಳಾ ಆಚಾರ್ಯ ಉಪಸ್ಥಿತರಿದ್ದರು.




ಉಜಿರೆ: ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವ ಸಂಭ್ರಮದಲ್ಲಿ ಧರ್ಮಸ್ಥಳದಲ್ಲಿ ಬಸದಿಯಲ್ಲಿ ಶ್ರಾವಕಿಯರು ರಾಷ್ಟ್ರಧ್ವಜ ಅರಳಿಸಿ ಸಂಭ್ರಮದೊಂದಿಗೆ ಸಂತಸಪಟ್ಟರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top