ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ನೂತನ ಸಲಹಾ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ದಿನೇಶ್ ಚೌಟ, ಸಂಯೋಜಕರಾಗಿ ಡಾ.ಪ್ರಸನ್ನಕುಮಾರ ಐತಾಳ್ (ಎನ್.ಎಸ್.ಎಸ್. ಯೋಜನಾಧಿಕಾರಿ) ಮತ್ತು ಕಾರ್ಯದರ್ಶಿಯಾಗಿ ಶ್ರೀಮತಿ ಚೇತನಾ ಕುಮಾರಿ (ಎನ್.ಸ್. ಎಸ್. ಸಹ ಯೋಜನಾಧಿಕಾರಿ) ಅವರನ್ನು ನೇಮಿಸಲಾಗಿದೆ.
ಇತರ ಸದಸ್ಯರ ವಿವರ ಇಂತಿದೆ:
ಸದಸ್ಯರು:
ಶ್ರೀ ರಾಮಚಂದ್ರ ಶೆಟ್ಟಿ, ಸಾಮಾಜಿಕ ಕಾರ್ಯಕರ್ತರು, ಉಜಿರೆ.
ಶ್ರೀ ಪ್ರಮೋದ್ ಕುಮಾರ್, ಉಪ ಪ್ರಾಚಾರ್ಯರು.
ಶ್ರೀಮತಿ ದಿವ್ಯಾಕುಮಾರಿ, ಮುಖ್ಯಸ್ಥರು, ರಾಜ್ಯಶಾಸ್ತ್ರ ವಿಭಾಗ
ಶ್ರೀ ನಾಗರಾಜ್ ಭಂಡಾರಿ, ಮುಖ್ಯಸ್ಥರು, ಹಿಂದಿ ವಿಭಾಗ.
ಶ್ರೀ ರಾಜೇಶ್. ಕೆ., ಮುಖ್ಯಸ್ಥರು, ರಸಾಯನಶಾಸ್ತ್ರ ವಿಭಾಗ.
ಶ್ರೀ ರಾಜು ಎ. ಎ, ಉಪನ್ಯಾಸಕರು, ಅರ್ಥಶಾಸ್ತ್ರ ವಿಭಾಗ.
ವಿದ್ಯಾರ್ಥಿ ಪ್ರತಿನಿಧಿಗಳು -
ಚೇತನ್, ದ್ವಿತೀಯ ಕಲಾ ವಿಭಾಗ
ವರ್ಧಿನಿ, ದ್ವಿತೀಯ ಕಲಾ ವಿಭಾಗ.
ಜಯಂತ್ ಎಚ್. ಪಿ., ದ್ವಿತೀಯ ವಿಜ್ಞಾನ.
ಪ್ರಣಮ್ಯಾ ಜೈನ್, ದ್ವಿತೀಯ ವಾಣಿಜ್ಯಶಾಸ್ತ್ರ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ