ಮೂಡುಬಿದಿರೆ: ಜೂನ್ ಹಾಗೂ ಜುಲೈ 2022 ರಲ್ಲಿ ನಡೆದ ಆರ್ಕಿಟೆಕ್ಚರಲ್ ಇಂಜಿನಿಯರಿಂಗ್ ಕೋರ್ಸ್‍ಗಳ ಪ್ರವೇಶ ಪರೀಕ್ಷೆ ‘ನಾಟಾ’ದಲ್ಲಿ, ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿಕ್ರಮ್, ಆರ್ಯನ್ ಕೆ. ಜೈನ್, ಪರೀಕ್ಷಿತ್, ಕೆ.ಪಿ ಆರ್ಯ ಪೂವಣ್ಣ, ಸುಮೇಧ್ ಜಿ. ಭಟ್, ಆದರ್ಶ್ ಅನಂತಪುರ, ಖುಶಿ ಇನ್ನಾನಿ, ಗೋಕುಲ್ ಡಿ, ಪ್ರಜ್ವಲ್‍ಆರ್, ಅಭಿನವ್ ಬಿ. ಆರ್, ಹೇಮಂತ್‍ಕುಮಾರ್ ಎಸ್, ಕರಣ್ ಕೋಟೆಮನೆ ಎಚ್. ಜಿ., ನಮೃತಾ ಎಂ, ಗೌತಮಿ ವಿ. ಎಚ್, ಅಭಿಷೇಕ್, ಹಜ್ನಾಬಿ.ಪಿ, ತೇಜಸ್ವಿನಿ ಆರ್, ಕಿಶನ್‍ಕುಮಾರ್ ಜಿ. ಎ, ಆತ್ರೇಯಾ ಎ. ನಾಯಕ್, ಚಿನ್ಮಯಿ ಜೆ. ಅಮೀನ್ ಹಾಗೂ ರಾಹುಲ್ ಖಂಡೇಲ್ವಾಲ್, ಹೀಗೆ ಒಟ್ಟು 21 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಎಲ್ಲಾ ವಿದ್ಯಾರ್ಥಿಗಳು ತಮ್ಮ ಮೊದಲ ಪ್ರಯತ್ನದಲ್ಲೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಆರ್ಕಿಟೆಕ್ಚರಲ್ ಇಂಜಿನಿಯರಿಂಗ್ ಕೋರ್ಸ್‍ಗೆ ಅರ್ಹತೆ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ, ಪ್ರಾಚಾರ್ಯ ಪ್ರೋ ಸದಾಕತ್, ನಾಟಾ ಸಂಯೋಜಕ ಗೌತಮ್ ಅಭಿನಂದಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ