ಜುಲೈ 15ರಿಂದ ಆಗಸ್ಟ್‌ 15ರ ವರೆಗೆ ಮುಳಿಯ ಜ್ಯುವೆಲ್ಸ್‌ನಲ್ಲಿ ಬೋನಸ್‌ ಫೆಸ್ಟ್‌

Upayuktha
0

ಬೆಳ್ಳಿಯ ಆಭರಣಗಳ ಖರೀದಿಯ ಮೇಲೆ ವಿಶೇಷ ಬೋನಸ್‌



ಪುತ್ತೂರು: ಹೆಸರಾಂತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್‌ ನ ಅಂಗಸಂಸ್ಥೆ ಮುಳಿಯ ಸಿಲ್ವೆರಿಯಾ ಜುಲೈ 15ರಿಂದ ಅಗಸ್ಟ್ 15ರ ವರೆಗೆ ಬೋನಸ್‌ ಫೆಸ್ಟ್‌ ಆಚರಿಸುತ್ತಿದೆ.


ಪ್ರತಿ ಗ್ರಾಹಕರು ಬೆಳ್ಳಿ ಖರೀದಿಯ ಮೇಲೆ ಬೋನಸ್ ಪಡೆಯಲು ಇದೊಂದು ಸುವರ್ಣಾವಕಾಶವಾಗಿದೆ. ಪೀಚೆಕತ್ತಿಯ ಮೇಲೆ ವಿಶೇಷ ರಿಯಾಯಿತಿ ಇದ್ದು, ಆಭರಣ ಸಂಗ್ರಹಣ ಯೋಜನೆಯ ಸದಸ್ಯತ್ವ ಪಡೆದವರಿಗೆ ಖಚಿತ ಉಡುಗೊರೆಯ ವಿಶೇಷ ಕೊಡುಗೆಯನ್ನು ಮುಳಿಯ ಜ್ಯುವೆಲ್ಸ್‌ ಸಾದರಪಡಿಸುತ್ತಿದೆ.


ಕಿವಿಯೋಲೆ, ಉಂಗುರ, ನೆಕ್ಲೇಸ್‌, ಬ್ರಾಸ್ಲೆಟ್‌, ಪೀಚೆಕತ್ತಿ, ಬಳೆ, ಕಾಲುಗೆಜ್ಜೆ, ಚೈನ್‌ ಸೇರಿದಂತೆ ಅಪರಿಮಿತ ಆಯ್ಕೆಗಳ ಅನನ್ಯ ಸಂಗ್ರಹ ಮುಳಿಯ ಜ್ಯುವೆಲ್ಸ್‌ ಮಳಿಗೆಗಳಲ್ಲಿದೆ.


ಪುತ್ತೂರು, ಬೆಳ್ತಂಗಡಿ, ಮಡಿಕೇರಿ, ಗೋಣಿಕೊಪ್ಪಲ್‌, ಬೆಂಗಳೂರು, ನೆಲ್ಯಾಡಿಯಲ್ಲಿರುವ ಮುಳಿಯ ಜ್ಯುವೆಲ್ಸ್‌ ಮಳಿಗೆಗಳಲ್ಲಿ ಬೋನಸ್‌ ಉತ್ಸವ ಆಚರಿಸಲಾಗುತ್ತಿದೆ ಎಂದು ಮುಳಿಯ ಜ್ಯುವೆಲ್ಸ್‌  ಪ್ರಕಟಣೆ ತಿಳಿಸಿದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top