ಸಿಎ ಫೈನಲ್ಸ್ ಪರೀಕ್ಷೆ: ಆಳ್ವಾಸ್‍ನ 13 ವಿದ್ಯಾರ್ಥಿಗಳು ಉತ್ತೀರ್ಣ

Upayuktha
0

ಮೂಡುಬಿದಿರೆ: ಮೇ 2022 ರಲ್ಲಿ ನಡೆದ ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಆಳ್ವಾಸ್‍ನ ಒಟ್ಟು 13 ಜನ ಹಿರಿಯ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಪದವಿಪೂರ್ವ ಹಾಗೂ ಪದವಿ ಶಿಕ್ಷಣವನ್ನು ಆಳ್ವಾಸ್‍ನಲ್ಲಿ ಪೂರೈಸಿದ ವಿದ್ಯಾರ್ಥಿಗಳಾದ ಮಂಗಳಾ ಕಾಮತ್, ರೂಪಾ ಕಾಮತ್, ಮಿಶ್ರಿಯಾ ಭಾನು, ಹರ್ಷ, ಕಾರ್ತಿಕ್ ರಾಮ, ಅಶ್ವಿನಿ ಶೆಣೈ, ದರ್ಶನ್, ದೇವಾಂಶ್ ಇನ್ನಾನಿ, ಮಲ್ಲಿಕಾ, ನಿಶ್ಮಿತಾ ಶೆಟ್ಟಿ, ರಂಜನಾ ಭಟ್, ಶ್ರೀಧರ ಅಂಗಡಿ ಹಾಗೂ ಸ್ಪಂದನಾ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಎಲ್ಲಾ ವಿದ್ಯಾರ್ಥಿಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉಚಿತ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಾಗಿದ್ದಾರೆ.

 

ಸಿ.ಎ. ಇಂಟರ್ ಮೀಡಿಯಟ್

ಮೇ 2022 ರಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜು ಗ್ರೂಪ್ -01 ಮತ್ತು ಗ್ರೂಪ್-02 ವಿಭಾಗದಲ್ಲಿ ಒಟ್ಟು 20 ವಿದ್ಯಾರ್ಥಿಗಳು ಉತ್ತೀರ್ಣರಾಗಿ 25.64% ಫಲಿತಾಂಶ ಪಡೆದಿದೆ. ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳಾದ ಈಶ್ವರ್ ವಿಜಯ ಸ್ವಾಮಿ, ಸ್ನೇಹಲ್ ಜೆ ಅಮೀನ್, ಸುಬ್ರಹ್ಮಣ್ಯ ಎಸ್. ಬಿ, ಗಣೇಶ್ ಪೈ., ಸುಹಾನ್, ವೀಕ್ಷಾ ಶೆಟ್ಟಿ,  ಶ್ರೇಯಾ ಕೆ.ಬಿ., ಸೌಮ್ಯ, ವಿಲಿಟ, ರೋಹಿತ್ ಎಸ್ ಪಾರಾಡ್ಕರ್, ಮನೋಜ್ ಕುಮಾರ್ ವೈ.ಎನ್., ರಿಯಾನ, ಪ್ರತೀಕ್ಷಾ ಪ್ರಭು, ಅಮೋಘ್ ವಿ.ಎನ್, ಜನಿತ್ ಬಿ.ಸಿ., ಸಂಪತ್, ದೀಕ್ಷಿತಾ, ವಿಲ್ಸನ್, ರಜತ್, ಶಿಲ್ಪಾ ಇವರು ಉತ್ತಮ  ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.


ಇಂಟರ್ ಮೀಡಿಯಟ್ ಗ್ರೂಪ್ -01 ವಿಭಾಗದಲ್ಲಿ ಕಿರಣ್ ಭಾರದ್ವಜ್, ವರ್ಷಿತಾ, ಕಾವ್ಯಲಕ್ಷ್ಮಿ, ತೇಜಸ್ ವಿ  ಭಟ್, ಸುಮಂತ್, ಪ್ರಜ್ನೇಶ್ ಶೆಟ್ಟಿ, ಆಜ್ನಾ ಶೆಣೈ, ಬಸವರಾಜ್, ಲಿಖಿತ್, ಲೆವಿಟಾ, ಚಂದನ್ ಎಸ್.ಕೆ, ಶರಣ್ ಕುಮಾರ್, ಸಫ್ವಾನ್, ಸುದೀಪ್, ಕುಮಾರಿ, ಶ್ರೀವತ್ಸ, ನೇಹಾ, ಆಕಾಶ್ ಬಿ, ಕಿಶೋರ್ ಎನ್.ಬಿ, ರವಿಶಂಕರ, ನಿಶ್ಚಿತ್, ತನ್ವಿ, ಶ್ರೇಯಾ, ಶ್ರದ್ದಾ ಜೈನ್, ಉದಯ ಕುಮಾರ್, ಮನೀಶ್ ಎಸ್.ಕೋಟ್ಯಾನ್, ಶರಣ್ಯ, ಸುದೀಪ್ತಿ, ಸೂರಜ್, ಹಾಗೂ ರಾಹುಲ್ ಸೇರಿ ಒಟ್ಟು 30 ವಿದ್ಯಾರ್ಥಿಗಳು ಉತ್ತಮ  ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.


ಇಂಟರ್ ಮೀಡಿಯಟ್ ಗ್ರೂಪ್ -02 ವಿಭಾಗದಲ್ಲಿ ಮೆಲ್ವಿನ್, ಸ್ವಾತಿ ಕಿಣಿ, ರಕ್ಷಾ, ಆರುಶಿ, ಸತ್ಯರಾಜ್, ನಿಶಾ, ದಿವ್ಯಾ, ಗುರುಪ್ರಸಾದ್, ಸುಮಂತ್ ಕುಮಾರ್, ಕಾವ್ಯಲಕ್ಷ್ಮಿ ಸೇರಿದಂತೆ ಒಟ್ಟು 10 ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ.


ಪತ್ರಿಕಾಗೋಷ್ಠಿಯಲ್ಲಿ ಪದವಿಪೂರ್ವ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ ಎಂ ಡಿ, ಆಳ್ವಾಸ್ ವಾಣಿಜ್ಯ  ವೃತ್ತಿಪರ ವಿಭಾಗದ ಸಂಯೋಜಕ ಅಶೋಕ ಕೆ.ಜಿ, ಸಿಎ ಇಂಟರ್‌ ಮೀಡಿಯಟ್ ಸಂಯೋಜಕಿ ಅಪರ್ಣಾ ಕೆ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top