ಮಂಗಳೂರು ವಿವಿ ಮಟ್ಟದ ಪುರುಷರ ಖೋ-ಖೋ ಪಂದ್ಯಾಟ; ಸತತ 16ನೇ ಬಾರಿಗೆ ಆಳ್ವಾಸ್ ಚಾಂಪಿಯನ್‌ಶಿಪ್

Upayuktha
0

 

ಮೂಡುಬಿದಿರೆ: ಜಾಕೆ ಪರಮೇಶ್ವರ್ ಗೌಡ ಮೆಮೊರಿಯಲ್ ಟ್ರೋಫಿಗಾಗಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಟ್ಟದ ಪುರುಷರ ಖೋ-ಖೋ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ತಂಡವು ಗೆಲುವು ಸಾಧಿಸಿತು.


ಬ್ರಹ್ಮಾವರದ ಎಸ್‌ಎಮ್‌ಎಸ್ ಕಾಲೇಜಿನಲ್ಲಿ ನಡೆದ ಫೈನಲ್ಸ್ ನಲ್ಲಿ, ಆಳ್ವಾಸ್ ತಂಡವು ವಾಮದಪದವಿನ ಸರಕಾರಿ ಪ್ರಥಮ ದರ್ಜೆ ಕಾಲೇಜನ್ನು 5 ಅಂಕ ಹಾಗೂ ಇನ್ನಿಂಗ್ಸ್ ಗಳಿಂದ ಮಣಿಸಿ ಸತತ 16ನೇ ಬಾರಿಗೆ ಚಾಂಪಿಯನ್‌ಶಿಪ್ ಗಳಿಸಿತು. ಆಳ್ವಾಸ್‌ನ ಮಲ್ಲಿಕಾರ್ಜುನ್ ಸರ್ವೋತ್ತಮ ಆಟಗಾರನಾಗಿ, ಉಜ್ವಲ್ ಉತ್ತಮ ಹಿಡಿತಗಾರನಾಗಿ ಹಾಗೂ ವಾಮದಪದವಿನ ವರದರಾಜ್, ಉತ್ತಮ ಓಟಗಾರನಾಗಿ ಹೊರಹೊಮ್ಮಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top