ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ
ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ 13:52:18
ರೇಖಾಂಶ 75:04:23
==================
ದಿನಾಂಕ 10/02/2022*
ಶಾಲಿವಾಹನ ಶಕೆ ೧೯೪೪
ಪ್ಲವ ಸಂವತ್ಸರ
ಉತ್ತರಾಯಣ
ಶಿಶಿರ ಋತು
ಮಕರ ೨೭
ಧನಿಷ್ಠಾ ಮಹಾನಕ್ಷತ್ರ. (೧೬-೧೦)
ಮಾಘ ಮಾಸ
ಶುಕ್ಲ ಪಕ್ಷ
ಗುರುವಾರ (ಬೃಹಸ್ಪತಿ)
ನವಮಿ ತಿಥಿ (12-30pm )
ರೋಹಿಣಿ ನಕ್ಷತ್ರ (04-40am)
ಐಂದ್ರ ಯೋಗ (೩೩-೩೯)
ಕೌಲವ ಕರಣ (೦೩-೫೦)
ಸೂರ್ಯೋದಯ - 06-58am
ಸೂರ್ಯಾಸ್ತ - 06-29pm
ರಾಹು ಕಾಲ
01:41pm - 03:08pm ಅಶುಭ
ಯಮಘಂಡ ಕಾಲ
06:26am - 07:53am ಅಶುಭ
ಗುಳಿಕ ಕಾಲ
09:20am - 10:47sm
~~~~~~~~~~
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ