ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ
ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ 13:52:18
ರೇಖಾಂಶ 75:04:23
==================
ದಿನಾಂಕ 20/01/2022*
ಶಾಲಿವಾಹನ ಶಕೆ ೧೯೪೪
ಪ್ಲವ ಸಂವತ್ಸರ
ಉತ್ತರಾಯಣ
ಹೇಮಂತ ಋತು
ಮಕರ ೦೬
ಉತ್ತರಾಷಾಢಾ ಮಹಾನಕ್ಷತ್ರ. (೩೯-೫೬)
ಪೌಷ್ಯ ಮಾಸ
ಕೃಷ್ಣ ಪಕ್ಷ
ಗುರುವಾರ (ಬೃಹಸ್ಪತಿ)
ದ್ವಿತೀಯ ತಿಥಿ (07-24am )
ಆಶ್ಲೇಷಾ ನಕ್ಷತ್ರ (08-15am)
ಆಯುಷ್ಮಾನ್ ಯೋಗ (೨೨-೨೩)
ಗರಜ ಕರಣ (೦೧-೦೦)
ಸೂರ್ಯೋದಯ - 07-00am
ಸೂರ್ಯಾಸ್ತ - 06-19pm
ರಾಹು ಕಾಲ
01:37pm - 03:02pm ಅಶುಭ
ಯಮಘಂಡ ಕಾಲ
06:29am - 07:54am ಅಶುಭ
ಗುಳಿಕ ಕಾಲ
09:20am - 10:45am
~~~~~~~~~~
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ