ಹಿಂದೂಗಳ ಪವಿತ್ರ ದಿನವಾದ ಮಕರ ಸಂಕ್ರಾಂತಿಯನ್ನು ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ವಿವಿಧ ಹೆಸರುಗಳಲ್ಲಿ ಆಚರಿಸುತ್ತಾರೆ. ಭಾರತದಲ್ಲೇ ಹಲವು ರಾಜ್ಯಗಳಲ್ಲಿ ಹಲವು ಹೆಸರುಗಳಿಂದ ಆಚರಿಸಲಾಗುತ್ತದೆ. ಯಾವ ಊರು, ಯಾವ ದೇಶ, ಯಾವ ಹೆಸರು ಎಂಬುದರತ್ತ ಒಂದು ಇಣುಕು ನೋಟ...
ಮಕರ ಸಂಕ್ರಾಂತಿ: ಭಾರತದ ಬಹುತೇಕ ಭಾಗಗಳಲ್ಲಿ.
ಪೊಂಗಲ್, ಉಳವರ ತಿರುನಾಳ್: ತಮಿಳುನಾಡು
ಉತ್ತರಾಯಣ: ಗುಜರಾತ್
ಮಾಘಿ: ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಪಂಜಾಬ್. ಮಾಘಿಯ ಹಿಂದಿನ ದಿನ ಪಂಜಾಬ್‌ನ ಜನರು ಲೋಹ್ರಿಯನ್ನು ಆಚರಿಸುತ್ತಾರೆ.
ಭೋಗಾಲಿ ಬಿಹು: ಅಸ್ಸಾಂ
ಶಿಶುರ್ ಸಂಕ್ರಾತ್: ಕಾಶ್ಮೀರ ಕಣಿವೆ
ಖಿಚಡಿ: ಉತ್ತರ ಪ್ರದೇಶ ಮತ್ತು ಪಶ್ಚಿಮ ಬಿಹಾರ
ಮಕರ ಸಂಕ್ರಮಣ: ಕರ್ನಾಟಕ
ನೇಪಾಳ: ಮಾಘೇ ಸಂಕ್ರಾಂತಿ
ಥೈಲ್ಯಾಂಡ್: ಸಾಂಗ್ಕ್ರಾನ್
ಲಾವೋಸ್: ಪೈ ಮಾ ಲಾವೊ
ಮ್ಯಾನ್ಮಾರ್: ಥಿಂಗ್ಯಾನ್
ಕಾಂಬೋಡಿಯಾ: ಮೋಹ ಸಂಕ್ರಾನ್
ಶ್ರೀಲಂಕಾ: ಪೊಂಗಲ್, ಉಜವರ್ ತಿರುನಾಳ್.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ