ಚಿಕ್ಕಮಗಳೂರು, ಜನವರಿ 01: ಲಕ್ಷ್ಮಿ ನಗರದಲ್ಲಿ ಶ್ರೀ ಮೇಲ್‌ಮರವತ್ತೂರ್ ಆದಿಪರಾ ಶಕ್ತಿ ಭಕ್ತ ಮಂಡಳಿ ವತಿಯಿಂದ ಜನವರಿ 6 ರಂದು ಶ್ರೀ ಮೇಲ್ ಮರವತ್ತೂರ್ ಆದಿಪರಾಶಕ್ತಿ ಅಮ್ಮನವರ 17ನೇ ವರ್ಷದ ಪೂಜಾ ಮಹೋತ್ಸವವು ನಡೆಯಲಿದೆ.
ಅಂದು ಗಣಪತಿ ಪೂಜೆ, ಬಂಗಾರು ಅಡಿಗಳಾರ್‌ರವರಿಗೆ ಹೂವನ ಅರ್ಚನೆ, ಕುಂಕುಮಾರ್ಚನೆ ನಂತರ ಮಹಾಮಂಗಳಾರತಿ ನಡೆಯಲಿದ್ದು ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಜರುಗಲಿದೆ ಎಂದು ದೇವಾಲಯ ಸಮಿತಿಯ ನಾಗರಾಜ್ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ