|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಗ ಹಂಸಧ್ವನಿ ಆಲಿಸಲು ಮಾತ್ರವಲ್ಲದೇ ಆರೋಗ್ಯಕ್ಕೂ ಹಿತ

ರಾಗ ಹಂಸಧ್ವನಿ ಆಲಿಸಲು ಮಾತ್ರವಲ್ಲದೇ ಆರೋಗ್ಯಕ್ಕೂ ಹಿತ

 


ಆರೋಹಣ-ಸ ರಿ2 ಗ3 ಪ ನಿ3 ಸ


ಅವರೋಹಣ-ಸ ನಿ3 ಪ ಗ3 ರಿ2 ಸ


ಹಂಸಧ್ವನಿ ರಾಗವು 29ನೇ ಮೇಳಕರ್ತ ರಾಗವಾದ ಧೀರಶಂಕರಾಭರಣದ ಜನ್ಯ ರಾಗವಾಗಿದೆ. ಈ ರಾಗವನ್ನು ಸಾಮಾನ್ಯವಾಗಿ ಸಂಗೀತ ಕಚೇರಿಗಳಲ್ಲಿ ಹಾಡುವ ಮಂಗಳಕರ ರಾಗವೆಂದು ಪರಿಗಣಿಸಲಾಗಿದೆ. ಹಂಸಧ್ವನಿ ಸಂತೋಷದ ರಾಗವಾಗಿದೆ (raga of happiness).


ರಾಗ ಹಂಸಧ್ವನಿ ಹಾಡುಗಳನ್ನು ಕೇಳುವುದರಿಂದ ಆಗುವ ಪ್ರಯೋಜನಗಳು:


• ಈ ರಾಗವು ನರಗಳ ಅಸ್ವಸ್ಥತೆಗಳು ಮತ್ತು ದೌರ್ಬಲ್ಯಕ್ಕೆ ಚಿಕಿತ್ಸೆ ನೀಡಲು ಉಪಯೋಗಿಸಲಾಗಿದೆ.


• ಇದು ಪಾರ್ಶ್ವವಾಯು (paralysis), ಆಲ್ಝೈಮರ್ಸ್ ಕಾಯಿಲೆ (Alzheimer’s disease) ಮತ್ತು ಅಪಸ್ಮಾರದಂತಹ (epilepsy) ಪ್ರಮುಖ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ.


• ಈ ರಾಗವು ಆಚರಣೆಯ ಭಾವನೆಯನ್ನು (celebration feeling) ನೀಡುತ್ತದೆ.


• ಇದು ಒತ್ತಡ ಮತ್ತು ಉದ್ವೇಗವನ್ನು ಕಡಿಮೆ ಮಾಡುತ್ತದೆ.


• ಈ ರಾಗವು ಸಂತೋಷದ ಭಾವನೆಗಳನ್ನು ಸೃಷ್ಟಿಸುತ್ತದೆ. ಆತಂಕವನ್ನು ಕಡಿಮೆ ಮಾಡುತ್ತದೆ ಮತ್ತು ನರಮಂಡಲವನ್ನು ಸುಧಾರಿಸುತ್ತದೆ. ರಾಗ ಹಂಸಧ್ವನಿಯ ಕೃತಿಗಳ ಹೆಚ್ಚಿನ ಸಂಯೋಜನೆಗಳು ಗಣೇಶನ ಬಗ್ಗೆ ಮಾಡಲ್ಪಟ್ಟಿವೆ.




✍ ಡಾ. ರಶ್ಮಿಭಟ್

      ಕೌನ್ಸೆಲಿಂಗ್ ಮನಶ್ಶಾಸ್ತ್ರಜ್ಞೆ

      8951524317

     ಮಂಗಳೂರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post