ಮೂಡುಬಿದಿರೆ: ಆಳ್ವಾಸ್ ಪಿಯು ಕ್ಯಾಂಪಸ್ ನಲ್ಲಿ ಆಳ್ವಾಸ್ ಬೇಕ್ಸ್ ಆಂಡ್ ಪಿಝೆರಿಯಾ ಉದ್ಘಾಟಿಸಲಾಯಿತು. ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ರಿಬ್ಬನ್ ಕತ್ತರಿಸಿ ಸೋಮವಾರ ನೂತನ ಮಳಿಗೆಗೆ ಚಾಲನೆ ನೀಡಿದರು.
ವಿವಿಧ ಬಗೆಯ ಪಿಝ್ಝಾ, ಬರ್ಗರ್, ಶವರ್ಮ, ಪಾಸ್ತ, ಸ್ಯಾಂಡ್‌ವಿಚ್, ಫ್ರೈಡ್ ಚಿಕನ್, ಗಾರ್ಲಿಕ್ ಬ್ರೆಡ್, ಸಲಾಡ್, ಕೇಕ್ಸ್ ಇಲ್ಲಿ ಲಭ್ಯವಿರಲಿದೆ. ಕಾರ್ಯಕ್ರಮದಲ್ಲಿ ಟ್ರಸ್ಟಿ ವಿವೇಕ್ ಆಳ್ವ, ಮಳಿಗೆಯ ಮಾಲಕ ಜೈನುದ್ದೀನ್ ಉಪಸ್ಥಿತರಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ