ಮಂಗಳೂರು ನ.06 :- ಪ್ರಸ್ತುತ ಕೋವಿಡ್-19 ಸೋಂಕು ನಿಯಂತ್ರಣದಲ್ಲಿ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ವಿಧಿಸಲಾಗಿದ್ದ ರಾತ್ರಿ ಕಫ್ರ್ಯೂವನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ.




ಮಂಗಳೂರು ನ.06 :- ಪ್ರಸ್ತುತ ಕೋವಿಡ್-19 ಸೋಂಕು ನಿಯಂತ್ರಣದಲ್ಲಿ ಇರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ವಿಧಿಸಲಾಗಿದ್ದ ರಾತ್ರಿ ಕಫ್ರ್ಯೂವನ್ನು ಸಂಪೂರ್ಣವಾಗಿ ಹಿಂಪಡೆಯಲಾಗಿದೆ.
ಉಪಯುಕ್ತ ನ್ಯೂಸ್- ಪಾಸಿಟಿವ್ ನ್ಯೂಸ್; ಭರವಸೆಯ ನಾಳೆಗಳು ಎಂಬ ಧ್ಯೇಯವಾಕ್ಯದೊಂದಿಗೆ ಮಂಗಳೂರಿನಿಂದ ಪ್ರಕಟವಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ 45 ಲಕ್ಷಕ್ಕೂ ಅಧಿಕ ಓದುಗರನ್ನು ತಲುಪಿದ್ದು, ಈ ಡಿಜಿಟಲ್ ಮಾಧ್ಯಮ ಬಳಗದಿಂದ ಆರು ವೆಬ್ ಸುದ್ದಿವಾಹಿನಿಗಳು ಪ್ರಕಟವಾಗುತ್ತಿವೆ. ಉಪಯುಕ್ತ.ಕಾಂ, ಲೋಕಲ್.ಉಪಯುಕ್ತ.ಕಾಂ, ಪಾಡ್ಕಾಸ್ಟ್.ಉಪಯುಕ್ತ.ಕಾಂ, ಇಂಗ್ಲಿಷ್.ಉಪಯುಕ್ತ.ಕಾಂ, ಇಂಡಿಯಾ.ಉಪಯುಕ್ತ.ಕಾಂ ಹಾಗೂ ಇಪೇಪರ್.ಉಪಯುಕ್ತ.ಕಾಂ ಮೂಲಕ ವೈವಿಧ್ಯಮಯ ಹೂರಣಗಳೊಂದಿಗೆ ಓದುಗರನ್ನು ತಲುಪುತ್ತಿವೆ.