ಯಕ್ಷ ಗುರು ಶ್ರೀ ರವಿ ಅಲೆವೂರಾಯ ವರ್ಕಾಡಿ ಅವರಿಗೆ ಗೌರವ ಸನ್ಮಾನ

Upayuktha
0


ಡಾ. ರಾಮಚಂದ್ರ ಕೋಳ್ಯೂರು ರವರ ಯಕ್ಷಗಾನ ಕಲಾರಂಗ(ರಿ.) ಆಶ್ರಯದಲ್ಲಿ ನಡೆದ ಕೋಳ್ಯೂರು ವೈಭವ 90 ಕಾರ್ಯಕ್ರಮದಲ್ಲಿ ಯಕ್ಷ ಗುರು ಶ್ರೀ ರವಿ ಅಲೆವೂರಾಯ ವರ್ಕಾಡಿಯವರನ್ನು ಗೌರವ ಸನ್ಮಾನ ನೀಡಿ ಗೌರವಿಸಲಾಯಿತು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top