ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ವಿವರ ಇಂತಿದೆ:
ಪ್ರಧಾನ ಸಂಯೋಜಕಿ- ಧನ್ಯಾ. ಕೆ. ಹೆಬ್ಬಾರ್ - ದ್ವಿತೀಯ ವಿಜ್ಞಾನ.
ಉಪ ಸಂಯೋಜಕಿ- ಧರಿತ್ರಿ ಭಿಡೆ. - ಪ್ರಥಮ ವಾಣಿಜ್ಯ ಶಾಸ್ತ್ರ.
ತರಗತಿ ಸಂಯೋಜಕರು:
ಶ್ರೀನಿಧಿ ಹೆಗಡೆ, ದಿಶಾ ಪಿ., ಸಮೀಕ್ಷಾ. ಎಂ.ಕೆ, ವೈಷ್ಣವಿ. ಕೆ, ಶ್ರೀಚರಣ್, ಎ.ಯು.ಯಶಸ್, ಭಾರವಿ.ಸಿ.- ದ್ವಿತೀಯ ಪಿಯುಸಿ.
ಧಾರಿಣಿ, ವಿದ್ಯಾರಣ್ಯ, ಪ್ರಣಮ್ಯಾ ಡಿ. ಜೈನ್, ಸೌಮ್ಯಾ ಕಾರಂತ್, ಮಾನಸ ಎಂ. ಎ, ವಿಘ್ನೇಶ್ ಆಚಾರ್ -ಪ್ರಥಮ ಪಿಯುಸಿ.
ಸದಸ್ಯರು: ಮಹಿಮಾ, ಅಂಕಿತಾ, ಮನುಶಂಕರ, ಕಾರ್ತಿಕ್, ಚಂದನಾ, ಇಂಚರಾ ಎಂ. ಡಿ, ನೂಪುರಾ, ಸಿಂಚನಾ. ಅನ್ನಪೂರ್ಣಾ, ಸ್ನೇಹಾ, ಅದಮ್ಯಾ, ಗೋಪಿಕಾ, ರಮ್ಯಾ ಆರ್, ಚಿತ್ಕಲಾ ವರ್ಷಿಣಿ ದತ್ತ, ವಂಶಿಕಾ, ವರ್ಷಿತಾ ರಾವ್, ರಕ್ಷಾ, ರೈನಾ ಪೌಲ್, ಅಂಕಿತಾ ಆರ್, ನಿಶಿತಾ, ಅಭಿಜ್ಞಾ, ಜಾಹ್ನವಿ, ಸಂಕಿತಾ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ