ಮಂಗಳೂರು: ನವೆಂಬರ್ 20ರಂದು ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ರೋಲರ್ ಸ್ಕೇಟಿಂಗ್ ಆಯ್ಕಾ ಸ್ಪರ್ಧೆಯಲ್ಲಿ ಮಂಗಳೂರಿನ ದೇವಹಂಸ ರೋಲರ್ ಸ್ಕೇಟಿಂಗ್ ಕ್ಲಬ್‍ನ 7 ಮಕ್ಕಳು 6 ಚಿನ್ನ, 10 ಬೆಳ್ಳಿ ಮತ್ತು 2 ಕಂಚು ಒಟ್ಟು 18 ಪದಕಗಳನ್ನು ಗೆದ್ದಿದ್ದಾರೆ. ಇವರೆಲ್ಲಾ ಸುಮನ್ ಶ್ರೀಕಾಂತ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ಫಲಿತಾಂಶ:- ಸುಶ್ರಾವ್ಯ.ಯು 3 ಚಿನ್ನ, ಶ್ರುತಿಕ್ ಚಂದ್ರ 2 ಚಿನ್ನ, 1 ಬೆಳ್ಳಿ, ಅಭಿರಾಜ್ ಪಿ ಮಯ್ಯ 1 ಚಿನ್ನ 2 ಬೆಳ್ಳಿ, ದೀಕ್ಷಾ ಉಡುಪ 4 ಬೆಳ್ಳಿ, ಅಥರ್ವ್ ಎಸ್ 3 ಬೆಳ್ಳಿ, ಸಿಯಾನ್ ಕೇತನ್ ಕೇಬ್ರಲ್ 1 ಕಂಚು, ಸಮೃಧ್ ರಾವ್ ಬಿ.ಕೆ 1 ಕಂಚು ಪಡೆದಿದ್ದಾರೆ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ