|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ (30-11-2021)

ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ (30-11-2021)

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.



ಕ್ಯಾಂಪ್ಕೊ ನಿಯಮಿತ ಮಂಗಳೂರು. ಶಾಖೆ: ಬದಿಯಡ್ಕ 

ಮಾರುಕಟ್ಟೆ ಧಾರಣೆ (30.11.2021) 

ಹೊಸ ಅಡಿಕೆ: 350- 425

ಹಳೆ ಅಡಿಕೆ (ಸಿಂಗಲ್ ಚೋಲ್) 460- 515 

ಹಳೆ ಅಡಿಕೆ (ಡಬಲ್ ಚೋಲ್) 490- 525 


ಹಳೆ ಫಟೋರ: 340 ರಿಂದ 445  

ಹೊಸ ಫಟೋರ: 320 ರಿಂದ 380 

ಹಳೆ ಉಳ್ಳಿಗಡ್ಡೆ: 200 ರಿಂದ 320 

ಹೊಸ ಉಳ್ಳಿಗಡ್ಡೆ: 150 ರಿಂದ 265 

ಹಳೆ ಕರಿಗೋಟು: 220 ರಿಂದ 295  

ಹೊಸ ಕರಿಗೋಟು:200 ರಿಂದ 285 

(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).


ಕಾಳು ಮೆಣಸು: 325 - 515 ⬇️


ಒಣ ಕೊಕ್ಕೊ- 140 -183

ಹಸಿ ಕೊಕ್ಕೊ- 40 - 50 

(ಕೊಕ್ಕೊ ಖರೀದಿ ಪ್ರತಿ ಗುರುವಾರ ಮಾತ್ರ).


ರಬ್ಬರ್- ಗ್ರೇಡ್: 189.00 

ಲೋಟ್: 175.00 

ಸ್ಕ್ರಾಪ್: 113 ರಿಂದ 121 


ಸಂಪರ್ಕ ಸಂಖ್ಯೆ: 6366875038 (ಮೊಬೈಲ್)

04998 -290000 (ಕಚೇರಿ).


********


ಕ್ಯಾಂಪ್ಕೋ ನಿಯಮಿತ. ಮಂಗಳೂರು. ಶಾಖೆ:  ವಿಟ್ಲ

ಮಾರುಕಟ್ಟೆ ಧಾರಣೆ (30.11.2021)


ಹೊಸ ಅಡಿಕೆ: 375- 425

ಹಳೆ ಅಡಿಕೆ: 470- 515

ಡಬಲ್ ಚೋಲ್: 485- 525

ಹಳೆ ಫಟೋರ: 380 ರಿಂದ 445

ಹೊಸ ಫಟೋರ: 320 ರಿಂದ 380


ಹಳೆ ಉಳ್ಳಿಗಡ್ಡೆ: 250 ರಿಂದ 320

ಹೊಸ ಉಳ್ಳಿಗಡ್ಡೆ: 150 ರಿಂದ 265


ಹಳೆ ಕರಿಗೋಟು: 250 ರಿಂದ 295

ಹೊಸ ಕರಿಗೋಟು: 200 ರಿಂದ 285

(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).


 ಕಾಳು ಮೆಣಸು 350 - 515

(ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ)


ಒಣ ಕೊಕ್ಕೊ 140 -183

(ಪ್ರತಿ ದಿನ ಖರೀದಿ ಮಾಡಲಾಗುವುದು).

ಹಸಿ ಕೊಕ್ಕೊ: 40- 50

(ಮಂಗಳವಾರ ಮತ್ತು ಗುರುವಾರ ಮಾತ್ರ ಖರೀದಿ ಮಾಡಲಾಗುವುದು).


ರಬ್ಬರ್- ಗ್ರೇಡ್: 189

ಲೋಟ್: 175

ಸ್ಕ್ರಾಪ್: 113 ರಿಂದ 121


ಸಂಪರ್ಕ ಸಂಖ್ಯೆ: 6366 875 021 (ಮೊಬೈಲ್)

08255 - 239313/ 239314 (ಕಛೇರಿ)


******


ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ. ವಿಟ್ಲ 

ಅಡಿಕೆ ಧಾರಣೆ: 30.11.2021 ಮಂಗಳವಾರ 


ಹೊಸ ಅಡಿಕೆ: 415-435

ಹಳೆ ಅಡಿಕೆ: 502-522


ಹೊಸ ಪಠೋರ: 365-385

ಹಳೆ ಪಠೋರ: 430-450


ಹೊಸ ಉಳ್ಳಿಗಡ್ಡೆ: 245-265

ಹಳೆ ಉಳ್ಳಿಗಡ್ಡೆ: 300-320


ಹೊಸ ಕರಿಗೋಟು: 265-285

ಹಳೆ ಕರಿಗೋಟು: 275-295


ಬಾಳೆಕಾಯಿ- ಕದಳಿ 1st  12-20

ಪಚ್ಚೆಬಾಳೆ  1 st  7-9

📱9480253747 / 📱9480229008 / 📱7259530661 / 📞08255 265799


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ





0 Comments

Post a Comment

Post a Comment (0)

Previous Post Next Post