ಹೊಸನಗರ ಶ್ರೀ ಚಂದ್ರಮೌಳೀಶ್ವರ ದೇವಾಲಯದಲ್ಲಿ ಶತಾಧಿಕ ರುದ್ರಪಠಣ, ರುದ್ರ ಹವನ

Upayuktha
0


ಹೊಸನಗರ ಶ್ರೀ ರಾಮಚಂದ್ರಾಪುರ ಮಠ, ಶ್ರೀ ಚಂದ್ರಮೌಳೀಶ್ವರ ದೇವಾಲಯದಲ್ಲಿ ಭಾದ್ರಪದ ಕೃಷ್ಣ ಅಮಾವಾಸ್ಯೆ ದಿನದಂದು ಶ್ರೀ ದೇವರಿಗೆ ಶತಾಧಿಕ ರುದ್ರಪಠಣ, ರುದ್ರಹವನವನ್ನು ಸಿದ್ದಾಪುರ ಮಂಡಲ ಹಾಗೂ ಇತರ ಮಂಡಲಗಳಿಂದ ಆಗಮಿಸಿದ ರುದ್ರಪಾಠಕರು ಜೊತೆಗೂಡಿ ನಡೆಸಿಕೊಟ್ಟಿದ್ದಾರೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top