ಮಾಧವ ಗೋಶಾಲೆಯಿಂದ ಮಹಿಳೆಯರಿಗೆ ಗೋಮಯ ಹಣತೆ, ಪಂಚಗವ್ಯ ಉತ್ಪನ್ನಗಳ ತಯಾರಿ ತರಬೇತಿ

Upayuktha
0

ಕಲಬುರಗಿ ಜಿಲ್ಲೆ ಸಾಗನೂರು ಗ್ರಾಮದ ಮಹಿಳೆಯರು ತಮ್ಮ ಬಿಡುವಿನ ಸಮಯದಲ್ಲಿ ಗೋಮಯ ಹಣತೆ, ಧೂಪ ಬತ್ತಿ, ಕಪ್ ಸಾಂಬ್ರಾಣಿ ಇತ್ಯಾದಿ ಪಂಚಗವ್ಯ ಉತ್ಪನ್ನಗಳನ್ನು ತಯಾರಿಸಲು ಆಸಕ್ತಿ ತೋರಿಸಿದ್ದು ಶ್ರೀ ಮಾಧವ ಗೋಶಾಲೆಯ ವತಿಯಿಂದ ಇಂದು ಅವರಿಗೆ ಗ್ರಾಮದಲ್ಲೇ ಪ್ರಶಿಕ್ಷಣ ನೀಡಲಾಯಿತು.


ಕಾರ್ಯಕ್ರಮ ಸಾಮೂಹಿಕ ಗೋಪೂಜೆಯೊಂದಿಗೆ ಆರಂಭವಾಯಿತು, ಶ್ರೀ ಮಾಧವ ಗೋಶಾಲೆ ಗೋಸೇವೆಯ ಮೂಲಕ ಗ್ರಾಮೀಣ ಮಹಿಳೆಯರಿಗೆ ಗೃಹೋದ್ಯೋಗ ಒದಗಿಸುವ ಪ್ರಯತ್ನ ಮಾಡುತ್ತಿದೆ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top