ಕಲಬುರಗಿ: ಶ್ರೀ ಮಾಧವ ಗೋಶಾಲೆಯಲ್ಲಿ ಗೋಮಯ ಉತ್ಪನ್ನಗಳ ತಯಾರಿ ತರಬೇತಿ

Upayuktha
0

ಕಲಬುರಗಿ: ಶ್ರೀ ಮಾಧವ ಗೋಶಾಲೆ ಹಾಗೂ ಅಬ್ದುಲ್ ನಜೀರ ಸಾಬ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಭಾಗಿತ್ವದಲ್ಲಿ ಶ್ರೀ ಮಾಧವ ಗೋಶಾಲೆಯಲ್ಲಿ ವಿವಿಧ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಮಹಿಳೆಯರಿಗಾಗಿ ಗೋಮಯ ಹಣತೆ, ಧೂಪ ಬತ್ತಿ, ಕಪ್ ಸಾಂಬ್ರಾಣಿ ಇತ್ಯಾದಿ ಪಂಚಗವ್ಯ ಉತ್ಪನ್ನಗಳ ತಯಾರಿಸಲು ವಿಶೇಷ ಕೌಶಲ್ಯಾಭಿವೃದ್ದಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇದೇ ಸಂದರ್ಭದಲ್ಲಿ ಐದು ಜನ ಮಹಿಳೆಯರಿಗೆ ಗೋಮಯ ಹಣತೆ ತಯಾರಿಸಲು ಅಚ್ಚು ಹಾಗೂ ಸಾಮಾಗ್ರಿ ನೀಡಲಾಗಿದ್ದು ಅವರು ಕಾರ್ಯ ಆರಂಭಿಸಲಿದ್ದಾರೆ.


ಶ್ರೀಮತಿ ಸುಲೋಚನಾ ಎಸ್ ಅಕ್ಕಾ, DTC ANSSIRD & PR Mysore Karnataka State ಹಾಗೂ ಶ್ರೀಮತಿ ಪುಷ್ಪಾವತಿ ಠಾಕೂರ್, DTC ANSSIRD & PR Mysore Karnataka State  ತರಬೇತಿ ಕಾರ್ಯಕ್ರಮ ನಡೆಸಿಕೊಟ್ಟರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top