|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ (14-10-2021)

ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ (14-10-2021)

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.



ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ಬೆಳ್ಳಾರೆ)

ಮಾರುಕಟ್ಟೆ ಧಾರಣೆ: (14.10.2021)


ಹೊಸ ಅಡಿಕೆ: 375- 425

ಹಳೆ ಅಡಿಕೆ 470 -498- 500

ಡಬಲ್ ಚೋಲ್: 485 -513- 515

ಹಳೆ ಫಟೋರ : 380 ರಿಂದ 425

ಹೊಸ ಫಟೋರ : 320 ರಿಂದ 375


ಹಳೆ ಉಳ್ಳಿಗಡ್ಡೆ: 250 ರಿಂದ 315

ಹೊಸ ಉಳ್ಳಿಗಡ್ಡೆ:  150 ರಿಂದ 250


ಹಳೆ ಕರಿಗೋಟು: 270 ರಿಂದ 275

ಹೊಸ ಕರಿಗೋಟು: 200 ರಿಂದ 255

(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).


ಕಾಳು ಮೆಣಸು: 350 - 412

(ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ)


ಒಣ ಕೊಕ್ಕೊ 

140 -183

ಹಸಿ ಕೊಕ್ಕೊ 35 - 45

(ಪ್ರತಿ ಬುಧವಾರ ಖರೀದಿ ಮಾಡಲಾಗುವುದು).


ರಬ್ಬರ್- ಗ್ರೇಡ್: 167.00

ಲೋಟ್: 156.00


ಸಂಪರ್ಕ ಸಂಖ್ಯೆ: 6366 875 028 (ಮೊಬೈಲ್)/ 08257 - 272188 (ಕಛೇರಿ)


*******


ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ. ವಿಟ್ಲ 

ಅಡಿಕೆ ಧಾರಣೆ: 14.10.2021 ಗುರುವಾರ 


ಹೊಸ ಅಡಿಕೆ :405-425

ಹಳೆ ಅಡಿಕೆ : 480-500


ಹೊಸ ಪಠೋರ: 340-360

ಹಳೆ ಪಠೋರ : 405-425


ಹೊಸ ಉಳ್ಳಿಗಡ್ಡೆ :230-250

ಹಳೆ ಉಳ್ಳಿಗಡ್ಡೆ : 295-315


ಹೊಸ ಕರಿಗೋಟು :235-255

ಹಳೆ ಕರಿಗೋಟು : 255-275


📱9480253747 / 📱9480229008 / 📱7259530661 / 📞08255 265799


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 Comments

Post a Comment

Post a Comment (0)

Previous Post Next Post