||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 "ಶ್ಲಾಘ್ಯ"ದಲ್ಲಿ ಎಸ್‌ಎಸ್‌ಸಿ ಪರೀಕ್ಷೆಗಳಿಗಾಗಿ ಆನ್‌ಲೈನ್‌ ತರಬೇತಿ

"ಶ್ಲಾಘ್ಯ"ದಲ್ಲಿ ಎಸ್‌ಎಸ್‌ಸಿ ಪರೀಕ್ಷೆಗಳಿಗಾಗಿ ಆನ್‌ಲೈನ್‌ ತರಬೇತಿಮಂಗಳೂರು: ನಗರದ ಹೆಸರಾಂತ ಕೆರಿಯರ್‌ ತರಬೇತಿ ಸಂಸ್ಥೆ ಶ್ಲಾಘ್ಯ ಟ್ರೈನಿಂಗ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ (ಎಸ್‌ಎಸ್‌ಸಿ) ಪರೀಕ್ಷೆಗಳಿಗಾಗಿ ಆನ್‌ಲೈನ್‌ ತರಬೇತಿ ನೀಡಲಾಗುತ್ತಿದೆ.


ಕಂಬೈನ್ಡ್‌ ಗ್ರಾಜುಯೇಟ್‌ ಲೆವೆಲ್‌ (ಸಿಜಿಎಲ್‌)ನ  75 ದಿನಗಳ ಅವಧಿಯ ಈ ಕೋರ್ಸ್‌ನ ಶುಲ್ಕ ಕೇವಲ 1,500 ರೂ.ಗಳಾಗಿದ್ದು, ಕಂಬೈನ್ಡ್‌ ಹೈಯರ್‌ ಸೆಕೆಂಡರಿ ಲೆವೆಲ್‌ (ಸಿಎಚ್‌ಎಸ್‌ಎಲ್‌) ನ 60 ದಿನಗಳ ತರಬೇತಿಗೆ 1000 ರೂ.ಗಳ ಶುಲ್ಕವಿರುತ್ತದೆ.


ಕೋರ್ಸ್‌ ವೈಶಿಷ್ಟ್ಯಗಳು:

* ರೆಕಾರ್ಡೆಡ್‌ ವೀಡಿಯೋ ಕ್ಲಾಸ್‌ಗಳು.

* ಇಂಟೆನ್ಸಿವ್‌ ಅಂಡ್‌ ರಿಸಲ್ಟ್‌ ಓರಿಯೆಂಟೆಡ್‌ ಟ್ರೈನಿಂಗ್‌

* ಕಲಿಕಾ ಸಾಮಗ್ರಿಗಳು

* ಅಣಕು ಪರೀಕ್ಷೆಗಳು (ಉತ್ತರದ ಸೆಷನ್‌ಗಳ ಸಹಿತ)


ಗಮನಿಸಿ: ಕೋರ್ಸ್‌ ಮುಗಿದ ಬಳಿಕ ಒಂದು ವರ್ಷದ ವರೆಗೂ ಪ್ರಚಲಿತ ವಿಷಯಗಳ ಬಗ್ಗೆ ಉಚಿತ ತರಗತಿಗಳು ಲಭ್ಯ.


ಶ್ಲಾಘ್ಯ ಆನ್‌ಲೈನ್‌ ಟ್ರೈನಿಂಗ್‌ಗಾಗಿ ಭೇಟಿ ನೀಡಿ: 


ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

Shlaghya Training Institute 

KSSM Complex, Airport Road, Bondel, Mangaluru. 7349327494


For SSC Exams Application & Details: https://ssc.nic.in/SSCFileServer/PortalManagement/UploadedFiles/notice_rhq_24092021.pdf 


(ಉಪಯುಕ್ತ ನ್ಯೂಸ್)ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post