ಸವಿರುಚಿ: ಬಾಕಾಹು ತಾಲಿಪ್ಪಿಟ್ಟು

Upayuktha
0


ಬಾಕಾಹು ತಾಲಿಪ್ಪಿಟ್ಟು

ಪಾಕ: ಸೌಮ್ಯ ಚೈತನ್ಯ


ಬೇಕಾಗುವ ಸಾಮಗ್ರಿ: ಬಾಕಾಹು (ಬಾಳೆಕಾಯಿ ಹುಡಿ/ ಹಿಟ್ಟು)- ಒಂದೂವರೆ ಕಪ್, ಅಕ್ಕಿ ಹಿಟ್ಟು - ಒಂದು ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ- ಅರ್ಧ ಕಪ್, ಜೀರಿಗೆ- ಅರ್ಧ ಚಮಚ, ಶುಂಠಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು, ಕರಿಬೇವು- ಎಲ್ಲವೂ ಸ್ವಲ್ಪಸ್ವಲ್ಪ, ನೀರು- ಎರಡು ಕಪ್, ರುಚಿಗೆ ತಕ್ಕ ಉಪ್ಪು.


ಮಾಡುವ ವಿಧಾನ: ನೀರು ಕುದಿಸಿ, ಬಾಕಾಹು ಮತ್ತು ಅಕ್ಕಿ ಹಿಟ್ಟು ಹಾಕಿ ಬೇಯಿಸಿಕೊಳ್ಳಿ. ಬೆಂದ ಹಿಟ್ಟಿಗೆ ಉಳಿದ ಸಾಮಗ್ರಿ ಹಾಕಿ ಮಿಶ್ರಮಾಡಿ. ಹಿಟ್ಟನ್ನು ನಾದಿಕೊಂಡು, ಸಣ್ಣ ಉಂಡೆ ಮಾಡಿ ತೆಳುವಾಗಿ ಒತ್ತಿ ರೊಟ್ಟಿ ಕಾವಲಿಯಲ್ಲಿ ಬೇಯಿಸಿ. ತುಪ್ಪ, ಚಟ್ನಿಯೊಂದಿಗೆ ರುಚಿ.


- ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top