|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಿತ್ಯ ಪಂಚಾಂಗ (24-09-2021)

ನಿತ್ಯ ಪಂಚಾಂಗ (24-09-2021)

ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ




ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ

ಅಕ್ಷಾಂಶ  13:52:18

ರೇಖಾಂಶ  75:04:23

==================

ದಿನಾಂಕ  24/09/2021*


ಶಾಲಿವಾಹನ ಶಕೆ ೧೯೪೪

ಪ್ಲವ ಸಂವತ್ಸರ

ದಕ್ಷಿಣಾಯನ

ವರ್ಷ ಋತು

ಕನ್ಯಾ ೭

ಉತ್ತರಾ ಮಹಾನಕ್ಷತ್ರ. (೪೩-೫೭)

ಭಾದ್ರಪದ ಮಾಸ 

ಕೃಷ್ಣ ಪಕ್ಷ

ಶುಕ್ರವಾರ(ಭಾರ್ಗವ)

ತೃತೀಯ ತಿಥಿ  (09-41am)

ಅಶ್ವಿನಿ ನಕ್ಷತ್ರ (09-20am)

ವ್ಯಾಘಾತ ಯೋಗ  (೨೨-೫೯)

ಭದ್ರಾ ಕರಣ (೦೩-೨೦)

ಸೂರ್ಯೋದಯ - 06-21am

ಸೂರ್ಯಾಸ್ತ - 06-20pm


@ಸಂಕಷ್ಟಹರಚತುರ್ಥೀ, ಚಂದ್ರೋದಯ 08-42pm


ರಾಹು ಕಾಲ

10:21am - 11:52am ಅಶುಭ

ಯಮಘಂಡ ಕಾಲ

02:53pm - 04:23pm ಅಶುಭ

ಗುಳಿಕ ಕಾಲ

07:20am - 08:51am

~~~~~~~~~~

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 Comments

Post a Comment

Post a Comment (0)

Previous Post Next Post