|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ (22-09-2021)

ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ (22-09-2021)

ಕೃಷಿಕರಿಗೆ ಇದು ಉಪಯುಕ್ತ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಕೆ, ಕೊಕ್ಕೊ, ಕಾಳುಮೆಣಸು, ರಬ್ಬರ್‌ ಬೆಳೆಗಳ ಇಂದಿನ ಧಾರಣೆಗಳ ವಿವರ ಇಲ್ಲಿದೆ.



ಕ್ಯಾಂಪ್ಕೊ ನಿಯಮಿತ ಮಂಗಳೂರು (ಶಾಖೆ: ಬದಿಯಡ್ಕ)

ಮಾರುಕಟ್ಟೆ ಧಾರಣೆ (22.09.2021)


ಹೊಸ ಅಡಿಕೆ: 450 - 500

ಹಳೆ ಅಡಿಕೆ: 485 - 515 

ಡಬಲ್ ಚೋಲ್: 485 - 515

ಫಟೋರ: 340 ರಿಂದ 435

ಉಳ್ಳಿಗಡ್ಡೆ: 200 ರಿಂದ 325

ಕರಿಗೋಟು: 240 ರಿಂದ 320

(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).


ಕಾಳು ಮೆಣಸು 320- 395


ಒಣ ಕೊಕ್ಕೊ: 140 -183

ಹಸಿ ಕೊಕ್ಕೊ: 35 - 45

(ಕೊಕ್ಕೊ ಖರೀದಿ ಪ್ರತಿ ಗುರುವಾರ ಮಾತ್ರ).


ರಬ್ಬರ್- ಗ್ರೇಡ್: 168.50

ಲೋಟ್: 157.50

ಸ್ಕ್ರಾಪ್: 101 ರಿಂದ 109.


ಸಂಪರ್ಕ ಸಂಖ್ಯೆ: 6366875038 (ಮೊಬೈಲ್) / 04998 -290000 (ಕಚೇರಿ).

*******

ಕ್ಯಾಂಪ್ಕೋ ನಿಯಮಿತ ಮಂಗಳೂರು (ಶಾಖೆ: ವಿಟ್ಲ)

ಮಾರುಕಟ್ಟೆ ಧಾರಣೆ (22.09.2021)


ಹೊಸ ಅಡಿಕೆ: 410 - 500

ಹಳೆ ಅಡಿಕೆ: 480 - 515

ಡಬಲ್ ಚೋಲ್: 480- 515

ಫಟೋರ: 280 ರಿಂದ 435

ಉಳ್ಳಿಗಡ್ಡೆ: 125 ರಿಂದ 325

ಕರಿಗೋಟು: 220 ರಿಂದ 320

(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ).


ಕಾಳು ಮೆಣಸು: 330- 395


ಒಣ ಕೊಕ್ಕೊ: 140 -183

ಹಸಿ ಕೊಕ್ಕೊ: 35 - 45

(ಹಸಿ ಕೊಕ್ಕೊ ಖರೀದಿ ಪ್ರತಿ ಮಂಗಳವಾರ ಮತ್ತು ಗುರುವಾರ ಮಾತ್ರ).


ರಬ್ಬರ್- ಗ್ರೇಡ್ : 168.50

ಲೋಟ್: 157.50

ಸ್ಕ್ರಾಪ್: 101 ರಿಂದ 109.


ಸಂಪರ್ಕ ಸಂಖ್ಯೆ: 6366 875 021 (ಮೊಬೈಲ್) 08255- 239313/ 239314 (ಕಛೇರಿ)


******

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ- ವಿಟ್ಲ 

ಅಡಿಕೆ ಧಾರಣೆ 22.09.2021 ಬುಧವಾರ 


ಹೊಸ ಅಡಿಕೆ: 485-505

ಹಳೆ ಅಡಿಕೆ: 490-510


ಹೊಸ ಪಠೋರ: 420-440

ಹಳೆ ಪಠೋರ: 420-440


ಹೊಸ ಉಳ್ಳಿಗಡ್ಡೆ :310-330

ಹಳೆ ಉಳ್ಳಿಗಡ್ಡೆ: 310-330


ಹೊಸ  ಕರಿಗೋಟು :305-325

ಹಳೆ ಕರಿಗೋಟು: 305-325


📱9480253747/ 📱9480229008 / 📱7259530661 /📞08255 265799

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ





0 Comments

Post a Comment

Post a Comment (0)

Previous Post Next Post