ಬೆಂಗಳೂರು: ಆದಿತ್ಯ ಭಾರದ್ವಾಜ್ ಅವರು ತಮ್ಮ ಮೊದಲ ಯತ್ನದಲ್ಲೇ ಸಿಎ ಪರೀಕ್ಷೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ ಪಾಸ್ ಮಾಡಿದ್ದಾರೆ. ಕಳೆದ ವರ್ಷ ಪದವಿ ಮುಗಿಸಿದ ಅವರು ಇಂಟರ್ ಪರೀಕ್ಷೆಯನ್ನೂ ಮೊದಲ ಯತ್ನದಲ್ಲೇ ಉತ್ತೀರ್ಣರಾಗಿದ್ದರು.
ಅವರು ಪಿಯುಸಿ ಮುಗಿಸಿದ ಬಳಿಕ ಪದವಿ ಕೋರ್ಸ್ ಜತೆಜತೆಗೇ ಸಿಎ ಕೋರ್ಸ್ ಕೂಡ ಮುಗಿಸಿದ್ದಾರೆ. ಸಿಎ ಪರೀಕ್ಷೆ ಜುಲೈನಲ್ಲಿ ನಡೆದಿತ್ತು.
ಅವರು ಶ್ರೀಮತಿ ಆಶಾ ಮತ್ತು ಶ್ರೀ ನಾಗರಾಜ ಉಪ್ಪಂಗಳ ದಂಪತಿಗಳ ಪುತ್ರ.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ