ಬಾಕಾಹು ಮಸಾಲೆ ದೋಸೆ- ಏಕಾಗಬಾರದು?

Upayuktha
0

 'ಸಮೃದ್ಧಿ'ಯ ಸವಿತಾ ಶೆಟ್ಟರಿಂದ ಸವಿಸವಿ ಮಸಾಲೆ ದೋಸೆ



ಕಳೆದ ಮೂರು- ನಾಲ್ಕು ದಿನದ ಪ್ರಯತ್ನದಲ್ಲಿ ಉಡುಪಿ ಜಿಲ್ಲೆಯ ಪೇತ್ರಿಯ ಸಮೃದ್ಧಿ  ಮಹಿಳಾ ಗುಂಪಿನ ಕೆಲವರು ಬಾಳೆಕಾಯಿ ಹುಡಿ (ಬಾಕಾಹು) ತಯಾರಿಸಿದ್ದಾರೆ. ಇವರಲ್ಲೊಬ್ಬರು, ಸವಿತಾ ಅವರಿಗೆ, ಮಸಾಲೆ ದೋಸೆ ಮಾಡೋಣ ಅನಿಸಿತು.


ಮಾಡಿದ್ದು ಹೀಗೆ: ಬಾಕಾಹು - ಮೂರು ಕಪ್, ಅಕ್ಕಿ ಹಿಟ್ಟು- ಒಂದು ಕಪ್, ಉದ್ದಿನ ಬೇಳೆ- ಅರ್ಧ ಕಪ್, ಕಡ್ಲೆ ಬೇಳೆ- ಅರ್ಧ ಕಪ್, ಮೆಂತೆ- ಕಾಲು ಟೀ ಸ್ಪೂನ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು.


"ಹಿಂದಿನ ರಾತ್ರಿ ಮಿಶ್ರಣ ತಯಾರಿಸಿ ಬೆಳಿಗ್ಗೆ ಕೆಂಪು ಚಟ್ನಿ, ಹಸಿರು ಚಟ್ನಿ ಮತ್ತು ಬಟಾಟೆ ಬಾಜಿಯ ಜತೆ ಸವಿದೆವು. ರುಚಿ ಪ್ರತ್ಯೇಕವಾಗಿ ಖುಷಿ ಆಯಿತು" ಎನ್ನುತ್ತಾರೆ ಸವಿತಾ.

- ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


Key Words: Banana Flour, Banana Powder, Bakahu, Masala Dosa, ಬಾಕಾಹು, ಬಾಳೆ ಕಾಯಿ ಹುಡಿ, ಬಾಕಾಹು ಆಂದೋಲನ, ಬಾಕಾಹು ಮಸಾಲೆ ದೋಸೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top