ಸವಿರುಚಿ: ಬಾಕಾ ರವೆ ಇಡ್ಲಿ

Upayuktha
0


ಪಾಕ: ದಿವ್ಯಾ ಅನಿಲ್


ಬೇಕಾಗುವ ಸಾಮಗ್ರಿಗಳು: ಅಕ್ಕಿ ಒಂದು ಕಪ್, ಉದ್ದಿನ ಬೇಳೆ ಒಂದು ಕಪ್ ಮತ್ತು ಬಾಕಾ (ಬಾಳೆಕಾಯಿ) ರವೆ ಒಂದೂವರೆ ಕಪ್.


ವಿಧಾನ: ಮೊದಲು ಅಕ್ಕಿ ಉದ್ದು ಸುಮಾರು 5- 6 ಗಂಟೆ ಬೇರೆ ಬೇರೆ ನೆನೆಸಿ, ಅದನ್ನು ರುಬ್ಬಿ. ಅದಕ್ಕೆ ಬಾಕಾ ರವೆ ಸೇರಿಸಿ. ಮಾಮೂಲಿ ಇಡ್ಲಿ ಹದ, ಉಪ್ಪು ಹಾಕಿ  ಮುಚ್ಚಿಡಿ. ಮರುದಿನ ಇಡ್ಲಿ ಬೇಯಿಸಿ. 


ನಮ್ಮ ಮನೆಯಲ್ಲಿ ಎಲ್ಲರೂ ಇಷ್ಟ ಪಟ್ಟು ತಿಂದರು. ಬಣ್ಣವೂ ಚೆನ್ನಾಗಿತ್ತು.


(ಕೃತಜ್ಞತೆಗಳು: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು)


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top