ನಿತ್ಯ ಪಂಚಾಂಗ (25-08-2021)

Upayuktha
0

ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ




ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ

ಅಕ್ಷಾಂಶ  13:52:18

ರೇಖಾಂಶ  75:04:23

==================

ದಿನಾಂಕ  25/08/2021


ಶಾಲಿವಾಹನ ಶಕೆ ೧೯೪೪

ಪ್ಲವ ಸಂವತ್ಸರ

ದಕ್ಷಿಣಾಯನ

ವರ್ಷ ಋತು

ಸಿಂಹ ೮

ಮಘಾ ಮಹಾನಕ್ಷತ್ರ. (೩೨-೫೫)

ಶ್ರಾವಣ ಮಾಸ 

ಕೃಷ್ಣ ಪಕ್ಷ

ಬುಧವಾರ(ಸೌಮ್ಯ)

ತೃತೀಯ ತಿಥಿ  (05-00pm)

ಉತ್ತರಾಭಾದ್ರಾ ನಕ್ಷತ್ರ (10-32pm)

ಧೃತಿ ಯೋಗ  (೦೫-೩೭)

ಭದ್ರಾ ಕರಣ (೨೬-೩೮)

ಸೂರ್ಯೋದಯ - 06-20am

ಸೂರ್ಯಾಸ್ತ - 06-41pm


@ಸಂಕಷ್ಟಹರಚತುರ್ಥೀ

(ಚಂದ್ರೋದಯ 08-48pm)


ರಾಹು ಕಾಲ

12:02pm - 01:35pm ಅಶುಭ

ಯಮಘಂಡ ಕಾಲ

07:22am - 08:55am ಅಶುಭ

ಗುಳಿಕ ಕಾಲ

10:29am - 12:02pm

~~~~~~~~~~

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ





Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top