ವಾರ, ತಿಥಿ, ನಕ್ಷತ್ರ, ಯೋಗ, ಕರಣ, ಪಕ್ಷ ಮಾಸ ಇತ್ಯಾದಿ ದಿನ ವಿಶೇಷಗಳನ್ನು, ಸೂರ್ಯೋದಯ, ಸೂರ್ಯಾಸ್ತ, ರಾಹುಕಾಲ, ಗುಳಿಕ ಕಾಲ, ಶುಭ-ಅಶುಭ ಕಾಲಗಳನ್ನು ಸೂಚಿಸುವ ನಿತ್ಯ ಪಂಚಾಂಗ
ಧಾರ್ಮಿಕ ಪಂಚಾಂಗವನ್ನು ಆಧರಿಸಿದ ನಿತ್ಯಪಂಚಾಂಗ
ಅಕ್ಷಾಂಶ 13:52:18
ರೇಖಾಂಶ 75:04:23
==================
ದಿನಾಂಕ 14/08/2021
ಶಾಲಿವಾಹನ ಶಕೆ ೧೯೪೪
ಪ್ಲವ ಸಂವತ್ಸರ
ದಕ್ಷಿಣಾಯನ
ವರ್ಷ ಋತು
ಕರ್ಕ ೨೯
ಆಶ್ಲೇಷಾ ಮಹಾನಕ್ಷತ್ರ. (೪೫-೨೪)
ಶ್ರಾವಣ ಮಾಸ
ಶುಕ್ಲ ಪಕ್ಷ
ಶನಿವಾರ(ಮಂದ)
ಷಷ್ಠೀ ತಿಥಿ (12-02pm)
ಚಿತ್ರಾ ನಕ್ಷತ್ರ (08-06am)
ಶುಭ ಯೋಗ (೧೭-೦೧)
ತೈತಿಲ ಕರಣ (೧೪-೧೩)
ಸೂರ್ಯೋದಯ - 06-20am
ಸೂರ್ಯಾಸ್ತ - 06-48pm
ರಾಹು ಕಾಲ
08:56am - 10:30am ಅಶುಭ
ಯಮಘಂಡ ಕಾಲ
01:38pm - 03:13pm ಅಶುಭ
ಗುಳಿಕ ಕಾಲ
05:48am - 07:22am
~~~~~~~~~~
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ